ಸಂವಹನ - ಪ್ರಶ್ನೆಗಳು ಮತ್ತು ಉತ್ತರಗಳು
ಪ್ರಶ್ನೆಗಳು ಮತ್ತು ಉತ್ತರಗಳು : ಸರಣಿಯು ತಮ್ಮ ಪರಿಸರ ಮತ್ತು ಜಗತ್ತಿನ ವಿಷಯ ಎಲ್ಲವನ್ನೂ ತಿಳಿದುಕೊಳ್ಳಲು ಉತ್ಸಾಹದಿಂದಿರುವ ಕಿರಿವಯಸ್ತಿನ ಓದುಗರಿಗೆ ಹತ್ತು ಪುಸ್ತಕಗಳ ಒಟ್ಟಾರೆ ಕೊಡುಗೆ. ಸಂವಹನ, ಸಂವಹನಕ್ಕೆ ಸಂಬಂಧಿಸಿದಂತೆ ಮತ್ತು ಸಂವಹನವು ಯೋಚನೆಗಳ ಮತ್ತು ಮಾಹಿತಿಯ ವಿನಿಮಯಕ್ಕೆ ಹೇಗೆ ಮುಖ್ಯವಾಗಿದೆ ಎನ್ನುವುದನ್ನು ಕುರಿತು ಮಕ್ಕಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳುತ್ತದೆ. ಸರಳವಾದ ಪಠ್ಯ ಮತ್ತು ಕಿರಿಯ ಓದುಗರ ಮನಸ್ಸನ್ನು ಸೆಳೆಯುವ, ಅಚ್ಚರಿಗೊಳಿಸುವ ಮತ್ತು ತಿಳಿಯದ ವಾಸ್ತವಾಂಶಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ವರ್ಣಚಿತ್ರಗಳು ಮತ್ತು ಕಣ್ಣನ್ನು ಸೆಳೆಯುವ ವಿನ್ಯಾಸ, ಪುಸ್ತಕವು ಇನ್ನೂ ಆಸಕ್ತಿಯನ್ನು ಉಕ್ಕಿಸುವಂತೆ ಮಾಡುತ್ತದೆ.
$1.30
ಸಂವಹನ - ಪ್ರಶ್ನೆಗಳು ಮತ್ತು ಉತ್ತರಗಳು—
$1.30
Product Information
Product Information
Shipping & Returns
Shipping & Returns
Description