Product image 1
HomeStore

ನಮ್ಮ ಮಕ್ಕಳೇ ಚರಿತ್ರೆ ಬರೆದರೆ...

ನಮ್ಮ ಮಕ್ಕಳೇ ಚರಿತ್ರೆ ಬರೆದರೆ...

ಶಿಕ್ಷಣದಲ್ಲಾಗಲಿ, ಸಮಾಜದಲ್ಲಾಗಲಿ, ಒಂದು ಮಗುವಿನ ಮನಸ್ಸನ್ನು ಸರಿಯಾದ ರೀತಿಯಲ್ಲಿ ರೂಪಿಸಬೇಕಾದರೆ, ಆ ಮಗುವಿನ ಸುತ್ತಮುತ್ತಲ ಪರಿಸರ ಸರಿಯಾಗಿರಬೇಕು. ಸರಿಯಾದ ತಿಳುವಳಿಕೆ ಸಿಗಬೇಕು. ಮಗುವಿನ ಗ್ರಹಿಕೆಯನ್ನು ರೂಪಿಸುವುದರ ಜೊತೆಗೆ, ಕಲಿಕೆಯ ವಿಷಯಗಳ ಕಡೆ ಮನಸ್ಸನ್ನು ಸಜ್ಜು ಮಾಡಬೇಕು. ಸಂಸ್ಕೃತಿ ಎಂದರೆ ಪುಸ್ತಕಗಳಲ್ಲಿ, ಗಂಥಾಲಯಗಳಲ್ಲಿ, ಪವಿತ್ರ ಮಂದಿರಗಳಲ್ಲಿ ಇರುವುದಲ್ಲ, ಬದಲಾಗಿ ಸಂಸ್ಕೃತಿ ಎಂದರೆ, ನಾವು ಬದುಕುವ ರೀತಿಯಲ್ಲಿ ಮಾತ್ರವೇ ಇರುವಂಥದು ಎಂಬ ತಿಳುವಳಿಕೆ ಮೂಡಿಸಬೇಕಾಗುತ್ತದೆ.

ಈ ಸಂಗ್ರಹವನ್ನು ಓದುವ ಮಕ್ಕಳು, ಮಕ್ಕಳಿಗಿಂತ ಹೆಚ್ಚಾಗಿ ಪಾಲಕರು, ಕೊಂಚವಾದರೂ ಹೊಸ ದಿಕ್ಕಿನಲ್ಲಿ ಯೋಚಿಸುವಂತಾಗಲಿ ಎಂಬ ಆಸೆಯಿಂದ ಇಲ್ಲಿನ ಬರಹಗಳನ್ನು ಅಚ್ಚಾಗಿಸಲಾಗಿದೆ.

$0.81
ನಮ್ಮ ಮಕ್ಕಳೇ ಚರಿತ್ರೆ ಬರೆದರೆ...
$0.81

Product Information

Shipping & Returns

Description