ಸಂಸ್ಕೃತ ನಾಟಕ ಕಥಾಗುಚ್ಚ
ಎಂ.ಎಸ್. ಆರ್. ಮಂಜುನಾಥ
ಮೂಲತಃ ಚಿತ್ರದುರ್ಗದವರು; ಬೆಂಗಳೂರಿನಲ್ಲಿ ವಾಸ, ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ (1972), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ (1984), ನಲವತ್ತೈದು ವರ್ಷಕ್ಕೂ ಹೆಚ್ಚು ಕಾಲ ಬ್ಯಾಂಕಿಂಗ್, ಹಣಕಾಸು ಮತ್ತು ಸಾಲ ಮೌಲ್ಯಮಾಪನ ಕ್ಷೇತ್ರಗಳಲ್ಲಿ ವೃತ್ತಿಜೀವನ, ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಬಿಡಿ ಲೇಖನಗಳು ಇಂಗ್ಲೀಷ್ ಭಾಷೆಯ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಮಕ್ಕಳ ಕತೆಗಳು, ವಿಚಾರಾತ್ಮಕ ಲೇಖನಗಳು ಹಾಗೂ ಲಲಿತ ಪ್ರಬಂಧಗಳನ್ನು ಬರೆದಿರುವ ಮಂಜುನಾಥ ಅವರ ಮೊದಲ ಮುದ್ರಿತ ಪುಸ್ತಕ 'ಸಂಸ್ಕೃತ ನಾಟಕ ಕಥಾಗುಚ್ಛ'.

Select Samskruta Naataka Kathaguccha
From $0.65
Original: $2.16
-70%ಸಂಸ್ಕೃತ ನಾಟಕ ಕಥಾಗುಚ್ಚ—
$2.16
$0.65Product Information
Product Information
Shipping & Returns
Shipping & Returns
Description