Product image 1
Product image 2
HomeStore

ವೈಶಾಖದ ಹನಿಗಳು

ವೈಶಾಖದ ಹನಿಗಳು

ರಂಜನಿ ಪ್ರಭು ಅವರ ಕವಿತೆಗಳನ್ನೂ ಅಚ್ಚರಿ ಬೆರತ ಅಸೂಯೆಯಿಂದಲೂ ವಿಸ್ಮಯಕಾರಿ ಅನುಮಾನದಿಂದಲೂ ಮೆಚ್ಚಿಕೊಳ್ಳಬಹುದು. ಅದೇ ಈ ಕವಿತೆಗಳ ಬಹುದೊಡ್ಡ ಶಕ್ತಿ.
ಕಾವ್ಯ ಮತ್ತು ಕಾವ್ಯಪ್ರೇಮಿಗಳ ನಡುವೆ ಕವಿತೆ ಹುಟ್ಟಿ ಇಷ್ಟು ವರ್ಷಗಳಾದ ನಂತರವೂ ಅಂತರವೊಂದು ಉಳಿದಿದೆ. ಕವಿತೆಯನ್ನೂ ರಸಿಕರನ್ನೂ ಹತ್ತಿರ ತರಲಿಕ್ಕೆ ಈ ಸಂಕಲನ ನೆರವಾದೀತು ಎಂಬುದು ನನ್ನ ನಂಬಿಕೆ.
- ಜೋಗಿ

$0.42

Original: $1.41

-70%
ವೈಶಾಖದ ಹನಿಗಳು

$1.41

$0.42

Product Information

Shipping & Returns

Description

ರಂಜನಿ ಪ್ರಭು ಅವರ ಕವಿತೆಗಳನ್ನೂ ಅಚ್ಚರಿ ಬೆರತ ಅಸೂಯೆಯಿಂದಲೂ ವಿಸ್ಮಯಕಾರಿ ಅನುಮಾನದಿಂದಲೂ ಮೆಚ್ಚಿಕೊಳ್ಳಬಹುದು. ಅದೇ ಈ ಕವಿತೆಗಳ ಬಹುದೊಡ್ಡ ಶಕ್ತಿ.
ಕಾವ್ಯ ಮತ್ತು ಕಾವ್ಯಪ್ರೇಮಿಗಳ ನಡುವೆ ಕವಿತೆ ಹುಟ್ಟಿ ಇಷ್ಟು ವರ್ಷಗಳಾದ ನಂತರವೂ ಅಂತರವೊಂದು ಉಳಿದಿದೆ. ಕವಿತೆಯನ್ನೂ ರಸಿಕರನ್ನೂ ಹತ್ತಿರ ತರಲಿಕ್ಕೆ ಈ ಸಂಕಲನ ನೆರವಾದೀತು ಎಂಬುದು ನನ್ನ ನಂಬಿಕೆ.
- ಜೋಗಿ

ವೈಶಾಖದ ಹನಿಗಳು | Harivu Books