Product image 1
HomeStore

ಥೇಮ್ಸ್ ತಟದ ತವಕ ತಲ್ಲಣ

ಥೇಮ್ಸ್ ತಟದ ತವಕ ತಲ್ಲಣ

ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್ ಷಿಪ್ ಪಡೆದ ಕನ್ನಡದ ಏಕೈಕ ಪತ್ರಕರ್ತ ಸತೀಶ್ ಚಪ್ಪರಿಕೆ ಅವರು ಈ ‘ಥೇಮ್ಸ್ ತಟದ ತವಕ ತಲ್ಲಣ’  ಕೃತಿಯ ಕರ್ತೃ. ಪ್ರವಾಸದಲ್ಲಿ ಕಂಡಿದ್ದನ್ನು ಬರೆಯುವುದು ಒಂದು ಬಗೆ. ಆದರೆ, ಬೇರೆ ಬೇರೆ ಸಂಸ್ಕೃತಿ-ಜನ -ಸಾಮಾಜಿಕತೆ- ಹೀಗೆ ವೈವಿಧ್ಯಮಯ ಜ್ಞಾನದೊಂದಿಗೆ ವಿಶ್ಲೇಷಿಸಿ, ತರ್ಕಿಸಿದ ಅಧ್ಯಯನದ ಗಟ್ಟಿತನದೊಂದಿಗೆ ಬರೆಯುವ ಕೃತಿಯೇ ಬೇರೆ. ಇದಕ್ಕಿಂತಲೂ ವಿಶೇಷ ಎಂದರೆ; ಜಾಗತಿಕ ನೆಲೆಯೆತ್ತರಕ್ಕೆ ನಿಂತು ವಿಶೇಷವಾಗಿ ಕನ್ನಡದ ಔದ್ಯೋಗಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸುವ ತೀಕ್ಷಣ ನೋಟದ ಅಧ್ಯಯನಕ್ಕೆ ಯೋಗ್ಯವಾದ ಪ್ರವಾಸ ಕಥನವಿದು. 

$0.61

Original: $2.05

-70%
ಥೇಮ್ಸ್ ತಟದ ತವಕ ತಲ್ಲಣ

$2.05

$0.61

Product Information

Shipping & Returns

Description

ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್ ಷಿಪ್ ಪಡೆದ ಕನ್ನಡದ ಏಕೈಕ ಪತ್ರಕರ್ತ ಸತೀಶ್ ಚಪ್ಪರಿಕೆ ಅವರು ಈ ‘ಥೇಮ್ಸ್ ತಟದ ತವಕ ತಲ್ಲಣ’  ಕೃತಿಯ ಕರ್ತೃ. ಪ್ರವಾಸದಲ್ಲಿ ಕಂಡಿದ್ದನ್ನು ಬರೆಯುವುದು ಒಂದು ಬಗೆ. ಆದರೆ, ಬೇರೆ ಬೇರೆ ಸಂಸ್ಕೃತಿ-ಜನ -ಸಾಮಾಜಿಕತೆ- ಹೀಗೆ ವೈವಿಧ್ಯಮಯ ಜ್ಞಾನದೊಂದಿಗೆ ವಿಶ್ಲೇಷಿಸಿ, ತರ್ಕಿಸಿದ ಅಧ್ಯಯನದ ಗಟ್ಟಿತನದೊಂದಿಗೆ ಬರೆಯುವ ಕೃತಿಯೇ ಬೇರೆ. ಇದಕ್ಕಿಂತಲೂ ವಿಶೇಷ ಎಂದರೆ; ಜಾಗತಿಕ ನೆಲೆಯೆತ್ತರಕ್ಕೆ ನಿಂತು ವಿಶೇಷವಾಗಿ ಕನ್ನಡದ ಔದ್ಯೋಗಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸುವ ತೀಕ್ಷಣ ನೋಟದ ಅಧ್ಯಯನಕ್ಕೆ ಯೋಗ್ಯವಾದ ಪ್ರವಾಸ ಕಥನವಿದು. 

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

ಥೇಮ್ಸ್ ತಟದ ತವಕ ತಲ್ಲಣ | Harivu Books