Product image 1
HomeStore

ತಪ್ಪುಗಳ ವೈನೋದಿಕ

ತಪ್ಪುಗಳ ವೈನೋದಿಕ

ತಪ್ಪುಗಳ ವೈನೋದಿಕ

'ದ ಕಾಮಿಡಿ ಆಫ್ ಎರರ್' ಮಹಾನ್ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ನ ಪ್ರಾರಂಭದ ನಾಟಕಗಳಲ್ಲಿ ಒಂದು. ಇದರ ಕ್ರಿಯೆ ಪರಸ್ಪರ ಹೋಲುವಂತೆಯೇ ಇದ್ದು ಹುಟ್ಟಿದ ಕೂಡಲೆ ಬೇರೆಯಾದ ಎರಡು ಅವಳಿಗಳ ಸುತ್ತ ಸುತ್ತುತ್ತದೆ. ಇದರಿಂದ ಒಬ್ಬರನ್ನೊಬ್ಬರು ತಪ್ಪಾಗಿ ಗುರುತಿಸುವ ಸನ್ನಿವೇಶಗಳು ನಾಟಕದಲ್ಲಿ ತುಂಬಿವೆ.

ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು.

ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಮತ್ತು ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.

$0.59
ತಪ್ಪುಗಳ ವೈನೋದಿಕ
$0.59

Product Information

Shipping & Returns

Description

You may also like

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೩

$1.62

$0.49

-70%NEW
Thumbnail 1

ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ

$1.41

$0.42

-70%NEW
Thumbnail 1

ವಿಶ್ವದಲ್ಲಿ ಜೀವಾಂಕುರ ಎಂದು? ಎಂತು?

$1.08

$0.32

-69%NEW
Thumbnail 1

ಪಕ್ಷಿಗಳ ಹಾರಾಟ

$0.65

$0.20

-68%NEW
Thumbnail 1

ಹಾಸ್ಯ ಪಟಾಕಿ

$0.22

$0.07

NEW
Thumbnail 1

ಯೋಗ ದಿನಚರಿ

$1.35

NEW
Thumbnail 1

ಆಕಾಶ ಮತ್ತು ಬೆಕ್ಕು

$1.08

-70%NEW
Thumbnail 1

ಮಾಯಾಲೋಕ :೧

$4.12

$1.24

-70%NEW
Thumbnail 1

ರನ್ನನ ಗದಾಯುದ್ಧ ಪ್ರವೇಶ

$0.81

$0.24

-70%NEW
Thumbnail 1

ವೈದೇಹಿ ಅವರ ಆಯ್ದ ಕವಿತೆಗಳು

$0.81

$0.24

-70%NEW
Thumbnail 1

ಪು.ತಿ.ನ. ಅವರ ಆಯ್ದ ಬರಹಗಳು

$0.81

$0.24

-70%NEW
Thumbnail 1

ನಿಗೂಢನಾಣ್ಯ

$2.16

$0.65

ತಪ್ಪುಗಳ ವೈನೋದಿಕ | Harivu Books