ತಂದೆತಾಯಿ ದೇವರಲ್ಲ!
“ನೀವೇ ನನ್ನ ಸೃಷ್ಟಿಕರ್ತರು ಅನುಮಾನವೇ ಇಲ್ಲ. 'ನೀವಿಲ್ಲದೇ ನಾನಿಲ್ಲ' ಅದು ಪೂರ್ತಿ ನಿಜವಲ್ಲ 'ನನ್ನ ಬದುಕಿಗೆ ನೀವೇ ಹೊಣೆ' ನನಗೆ ನಾನೇ ಇಲ್ಲಿ ನಿನಗೆ ನೀನೇ 'ನನಗೋಸ್ಕರ ತ್ಯಾಗ ಮಾಡಿ' ಕೊಡಲಾರದ್ದನ್ನು ಕೇಳಬೇಡಿ. 'ನಾನು ನಿಮ್ಮನ್ನೇ ನಂಬಿದ್ದೆನಲ್ಲ ತಂದೆತಾಯಿ ದೇವರಲ್ಲ 'ಪೂಜಿಸಿ ಫಲವಿಲ್ಲವೇ'
ಪ್ರೀತಿಸುವುದೇ ಸರಿಯಲ್ಲವೇ?
-ಜೋಗಿ
Product Information
Product Information
Shipping & Returns
Shipping & Returns
Description