Product image 1
Product image 2
HomeStore

ಸರ್ವೆ ನಂಬರ್-97

ಸರ್ವೆ ನಂಬರ್-97

ಸರ್ವೆ ನಂಬರ್ - 97 ಕಥೆ ತುಂಬಾ ಚೆನ್ನಾಗಿದೆ. ಲ್ಯಾಂಬ್ಟನ್, ಕಥೆ ಮುಗಿದ ಬಳಿಕವೂ ಬದುಕುಳಿಯುತ್ತಾನೆ. ನಿಮ್ಮಿಂದ ನಿರಂತರವಾಗಿ ಒಳ್ಳೆಯ ಕಥೆಗಳು ಅವಿರ್ಭವಿಸಲಿ.

-ಕುಂ.ವೀರಭದ್ರಪ್ಪ, ಖ್ಯಾತ ಕತೆಗಾರರು

ಮಯೂರ ಪತ್ರಿಕೆಯಲ್ಲಿ ಪ್ರಕಟವಾದ ಅನಿಲ್ ಅವರ 'ಲಿಂಗಾಯತ ಖಾನಾವಳಿ' ಕತೆ ಓದಿದ ಮೇಲೆ ನನಗನ್ನಿಸಿದ್ದು, ಇದು ಮಾನವೀಯ ಸಂವೇದನಾಶೀಲ ಕಥಾಹಂದರವುಳ್ಳ ಕತೆ. ಹಸಿವಿನಿಂದ ಕಂಗಾಲಾದ ಅನಾಥ ಯುವಕ ಮಾದೇವ, ಕತೆ ಓದಿದ ಮೇಲೂ ನಮ್ಮನ್ನು ಕಾಡುತ್ತಾನೆ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಓದಲಿ ಎಂಬ ಸದಾಶಯದಿಂದ ಈ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪಠ್ಯವಾಗಿ ಆಯ್ಕೆಮಾಡಿಕೊಳ್ಳಬೇಕಾಯಿತು.

- ಡಾ.ರಾಜೇಂದ್ರ ಟಿ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಶಿವಮೊಗ್ಗ

$0.39

Original: $1.30

-70%
ಸರ್ವೆ ನಂಬರ್-97

$1.30

$0.39

Product Information

Shipping & Returns

Description

ಸರ್ವೆ ನಂಬರ್ - 97 ಕಥೆ ತುಂಬಾ ಚೆನ್ನಾಗಿದೆ. ಲ್ಯಾಂಬ್ಟನ್, ಕಥೆ ಮುಗಿದ ಬಳಿಕವೂ ಬದುಕುಳಿಯುತ್ತಾನೆ. ನಿಮ್ಮಿಂದ ನಿರಂತರವಾಗಿ ಒಳ್ಳೆಯ ಕಥೆಗಳು ಅವಿರ್ಭವಿಸಲಿ.

-ಕುಂ.ವೀರಭದ್ರಪ್ಪ, ಖ್ಯಾತ ಕತೆಗಾರರು

ಮಯೂರ ಪತ್ರಿಕೆಯಲ್ಲಿ ಪ್ರಕಟವಾದ ಅನಿಲ್ ಅವರ 'ಲಿಂಗಾಯತ ಖಾನಾವಳಿ' ಕತೆ ಓದಿದ ಮೇಲೆ ನನಗನ್ನಿಸಿದ್ದು, ಇದು ಮಾನವೀಯ ಸಂವೇದನಾಶೀಲ ಕಥಾಹಂದರವುಳ್ಳ ಕತೆ. ಹಸಿವಿನಿಂದ ಕಂಗಾಲಾದ ಅನಾಥ ಯುವಕ ಮಾದೇವ, ಕತೆ ಓದಿದ ಮೇಲೂ ನಮ್ಮನ್ನು ಕಾಡುತ್ತಾನೆ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಓದಲಿ ಎಂಬ ಸದಾಶಯದಿಂದ ಈ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪಠ್ಯವಾಗಿ ಆಯ್ಕೆಮಾಡಿಕೊಳ್ಳಬೇಕಾಯಿತು.

- ಡಾ.ರಾಜೇಂದ್ರ ಟಿ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಶಿವಮೊಗ್ಗ

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41