Product image 1
HomeStore

ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ - ನಾಟಕ

ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ - ನಾಟಕ

ಕೊಲೆಗಾರ ಒಂದೇ ಸಲ ಚುಚ್ಚಿ ಕೊಲ್ತಾನೆ. ನಾನು ಕವಿ! ನಾನು ಕೊಲ್ಲೋದೇ ಬೇರೆ ಥರ. ಎಂಥಾ ಜೀವನ ಇದು! ಸ್ವೀಟಾಗಿ ಕೊಲ್ತಾ ಹೋಗತ್ತೆ. ಹುಟ್ಟು, ಬೆಳಿ, ಹುಡುಗೀನ ನೋಡು, ನಗು, ಪ್ರೀತ್ಸು, ಮದುವೆ ಮಾಡೋ, ಮಧುಚಂದ್ರಕ್ಕೆ ಹೋಗು, ಮಕ್ಕಳು ಮಾಡ್ಕೊ, ಮಕ್ಕಳನ್ನು ಬೆಳೆಸು, ಮಕ್ಕಳಿಗೆ ಮದುವೆ ಮಾಡು, ಮಕ್ಕಳಿಗೋಸ್ಕರ ಆಸ್ತಿ ಮಾಡು. ಸತ್ತು ಹೋಗು! ಇಷ್ಟು ತಣ್ಣಗೆ ಕೊಲ್ಲೋ ಶಕ್ತಿ ಜೀವನಕ್ಕಷ್ಟೇ ಇರೋದು.

ಪ್ರಕಾಶಕರು - ಅಂಕಿತ ಪುಸ್ತಕ

$1.03
ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ - ನಾಟಕ
$1.03

Product Information

Shipping & Returns

Description

ಕೊಲೆಗಾರ ಒಂದೇ ಸಲ ಚುಚ್ಚಿ ಕೊಲ್ತಾನೆ. ನಾನು ಕವಿ! ನಾನು ಕೊಲ್ಲೋದೇ ಬೇರೆ ಥರ. ಎಂಥಾ ಜೀವನ ಇದು! ಸ್ವೀಟಾಗಿ ಕೊಲ್ತಾ ಹೋಗತ್ತೆ. ಹುಟ್ಟು, ಬೆಳಿ, ಹುಡುಗೀನ ನೋಡು, ನಗು, ಪ್ರೀತ್ಸು, ಮದುವೆ ಮಾಡೋ, ಮಧುಚಂದ್ರಕ್ಕೆ ಹೋಗು, ಮಕ್ಕಳು ಮಾಡ್ಕೊ, ಮಕ್ಕಳನ್ನು ಬೆಳೆಸು, ಮಕ್ಕಳಿಗೆ ಮದುವೆ ಮಾಡು, ಮಕ್ಕಳಿಗೋಸ್ಕರ ಆಸ್ತಿ ಮಾಡು. ಸತ್ತು ಹೋಗು! ಇಷ್ಟು ತಣ್ಣಗೆ ಕೊಲ್ಲೋ ಶಕ್ತಿ ಜೀವನಕ್ಕಷ್ಟೇ ಇರೋದು.

ಪ್ರಕಾಶಕರು - ಅಂಕಿತ ಪುಸ್ತಕ

ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ - ನಾಟಕ | Harivu Books