Product image 1
Product image 2
HomeStore

ಶ್ರೀ ಸ್ವರ್ಣಗೌರಿ ವ್ರತ ಕಥೆ

ಶ್ರೀ ಸ್ವರ್ಣಗೌರಿ ವ್ರತ ಕಥೆ

ವ್ರತ ಸೂಚನೆಗಳು

* ವ್ರತವನ್ನು ಆಚರಿಸುವಲ್ಲಿ ದೃಢ ಚಿತ್ತರಾಗಿರಬೇಕು.

* ಪೂಜಾ ಮಂಟಪವನ್ನು ತಳಿರು ತೋರಣ, ಬಾಳೇಕಂಬ, ರಂಗವಲ್ಯಾದಿಗಳಿಂದ ಸಿಂಗರಿಸಬೇಕು.

* ತನ್ನ ಶಕ್ತಿಗೆ ಲೋಪಬರದಂತೆ ಸಹಿ ಭಕ್ಷ್ಯಗಳನ್ನೂ, ಆಯಾಕಾಲದಲ್ಲಿ ದೊರೆಯತಕ್ಕ ಹಣ್ಣುಗಳನ್ನು

* ನಿವೇದಿಸಬೇಕಲ್ಲದೆ ಪೂಜೆಗೆ ಆಯಾಕಾಲಕ್ಕೆ ದೊರೆಯತಕ್ಕ ಹೂಗಳನ್ನು ಸಿದ್ಧಪಡಿಸಿರಬೇಕು.

* ಆವಾಹನಾ ಕಲಶಗಳನ್ನು ಸಾಕ್ಷಾತ್ ದೇವತಾಮೂರ್ತಿಗಳೆಂದೇ ಭಾವಿಸಬೇಕು. ಯಾವುದೇ ಕಾರಣಕ್ಕೂ ಆವಾಹನೆಯ ನಂತರ ಪೂಜಾ ಸಮಾಪ್ತಿಗೆ ಮೊದಲು ಕಲಶ, ವಿಗ್ರಹ, ಚಿತ್ರಪಟಗಳನ್ನು ಕದಲಿಸಬಾರದು.

* ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಒಂದು ದಿನ ಮುಂಚಿತವಾಗಿಯೇ ಸರಿಯಾದ ಕ್ರಮದಲ್ಲಿ ಹೊಂದಿಸಿಕೊಂಡು ಸಿದ್ಧವಾಗಿಟ್ಟುಕೊಂಡರೆ ವ್ರತವು ಸುಗಮವಾಗಿ ನೆರವೇರಲು ಸಹಕಾರಿಯಾಗುವುದು.

  • ಪೂಜಾ ಮಂಟಪದಲ್ಲಿ ದೇವಾತಮೂರ್ತಿಯನ್ನು ಅಥವಾ ಆವಾಹನಾ ಕಲಶವನ್ನು ಪೂರ್ವಕ್ಕೆ ಅಭಿಮುಖವಾಗಿಡುವುದು ಉತ್ತಮ. ಉತ್ತರ ದಿಕ್ಕಿಗಿಡುವುದು ಮಧ್ಯಮ.
  • * ಕಲಶದಲ್ಲಿ ನೀರು ತುಂಬಿ, ತುಳಸಿ, ಬಟ್ಲಡಿಕೆ, ನಾಣ್ಯ, ಪಂಚಪಲ್ಲವ (ಅಶ್ವಥ,ಆಲ, ಮಾವು, ತುಳಸಿ, ಅತ್ತಿಗಿಡದ ಚಿಗುರು) ಹಾಕಿ ಕಲಶವನ್ನು ಅಲಂಕರಿಸಬೇಕು. ನಂತರ ಕಲಶದ ಮೇಲೆ ಅರಿಶಿನ, ಕುಂಕುಮ ಹಚ್ಚಿದ ಜುಟ್ಟಿರುವ ಒಳ್ಳೆಯ ತೆಂಗಿನಕಾಯಿಯನ್ನು ಕೂರಿಸಿ ನಂತರ ಕಲಶವನ್ನು ಆಭರಣ, ಮಂಗಳದ್ರವ್ಯಾದಿಗಳಿಂದ ಅಲಂಕರಿಸಬೇಕು.

* ಪ್ರತಿಯೊಂದು ಸಲ ನೀರಾಜನ ಮಾಡುವಾಗಲೂ ಪ್ರತ್ಯೇಕ ಬತ್ತಿಗಳನ್ನೇ ಬಳಸಬೇಕು.

$0.13

Original: $0.43

-70%
ಶ್ರೀ ಸ್ವರ್ಣಗೌರಿ ವ್ರತ ಕಥೆ

$0.43

$0.13

Product Information

Shipping & Returns

Description

ವ್ರತ ಸೂಚನೆಗಳು

* ವ್ರತವನ್ನು ಆಚರಿಸುವಲ್ಲಿ ದೃಢ ಚಿತ್ತರಾಗಿರಬೇಕು.

* ಪೂಜಾ ಮಂಟಪವನ್ನು ತಳಿರು ತೋರಣ, ಬಾಳೇಕಂಬ, ರಂಗವಲ್ಯಾದಿಗಳಿಂದ ಸಿಂಗರಿಸಬೇಕು.

* ತನ್ನ ಶಕ್ತಿಗೆ ಲೋಪಬರದಂತೆ ಸಹಿ ಭಕ್ಷ್ಯಗಳನ್ನೂ, ಆಯಾಕಾಲದಲ್ಲಿ ದೊರೆಯತಕ್ಕ ಹಣ್ಣುಗಳನ್ನು

* ನಿವೇದಿಸಬೇಕಲ್ಲದೆ ಪೂಜೆಗೆ ಆಯಾಕಾಲಕ್ಕೆ ದೊರೆಯತಕ್ಕ ಹೂಗಳನ್ನು ಸಿದ್ಧಪಡಿಸಿರಬೇಕು.

* ಆವಾಹನಾ ಕಲಶಗಳನ್ನು ಸಾಕ್ಷಾತ್ ದೇವತಾಮೂರ್ತಿಗಳೆಂದೇ ಭಾವಿಸಬೇಕು. ಯಾವುದೇ ಕಾರಣಕ್ಕೂ ಆವಾಹನೆಯ ನಂತರ ಪೂಜಾ ಸಮಾಪ್ತಿಗೆ ಮೊದಲು ಕಲಶ, ವಿಗ್ರಹ, ಚಿತ್ರಪಟಗಳನ್ನು ಕದಲಿಸಬಾರದು.

* ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಒಂದು ದಿನ ಮುಂಚಿತವಾಗಿಯೇ ಸರಿಯಾದ ಕ್ರಮದಲ್ಲಿ ಹೊಂದಿಸಿಕೊಂಡು ಸಿದ್ಧವಾಗಿಟ್ಟುಕೊಂಡರೆ ವ್ರತವು ಸುಗಮವಾಗಿ ನೆರವೇರಲು ಸಹಕಾರಿಯಾಗುವುದು.

  • ಪೂಜಾ ಮಂಟಪದಲ್ಲಿ ದೇವಾತಮೂರ್ತಿಯನ್ನು ಅಥವಾ ಆವಾಹನಾ ಕಲಶವನ್ನು ಪೂರ್ವಕ್ಕೆ ಅಭಿಮುಖವಾಗಿಡುವುದು ಉತ್ತಮ. ಉತ್ತರ ದಿಕ್ಕಿಗಿಡುವುದು ಮಧ್ಯಮ.
  • * ಕಲಶದಲ್ಲಿ ನೀರು ತುಂಬಿ, ತುಳಸಿ, ಬಟ್ಲಡಿಕೆ, ನಾಣ್ಯ, ಪಂಚಪಲ್ಲವ (ಅಶ್ವಥ,ಆಲ, ಮಾವು, ತುಳಸಿ, ಅತ್ತಿಗಿಡದ ಚಿಗುರು) ಹಾಕಿ ಕಲಶವನ್ನು ಅಲಂಕರಿಸಬೇಕು. ನಂತರ ಕಲಶದ ಮೇಲೆ ಅರಿಶಿನ, ಕುಂಕುಮ ಹಚ್ಚಿದ ಜುಟ್ಟಿರುವ ಒಳ್ಳೆಯ ತೆಂಗಿನಕಾಯಿಯನ್ನು ಕೂರಿಸಿ ನಂತರ ಕಲಶವನ್ನು ಆಭರಣ, ಮಂಗಳದ್ರವ್ಯಾದಿಗಳಿಂದ ಅಲಂಕರಿಸಬೇಕು.

* ಪ್ರತಿಯೊಂದು ಸಲ ನೀರಾಜನ ಮಾಡುವಾಗಲೂ ಪ್ರತ್ಯೇಕ ಬತ್ತಿಗಳನ್ನೇ ಬಳಸಬೇಕು.

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41