ಶ್ರೀ ಮಹಾಭಾರತ ಪಾತ್ರ ಪ್ರಪಂಚ
ವ್ಯಾಸಮಹಾಭಾರತವು ಭಾರತೀಯ ಸಂಸ್ಕೃತಿಯ ಸ್ವರೂಪದರ್ಶನ ಮಾಡಿಸಿದರೆ, ನಮ್ಮ 'ಆಚಾರ್ಯರ' 'ಪಾತ್ರಪ್ರಪಂಚ' ವಿವೇಚನೆ, ಮಾನವನ ಮನಸ್ಸಿನ ಪದರುಗಳನ್ನು ಬಿಡಿಸಿ, ವಿಶ್ಲೇಷಿಸಿ ತೋರಿಸುತ್ತದೆ. ಮಹಾಭಾರತದ ಪ್ರತಿ ಪಾತ್ರದ ಮನಸ್ಸನ್ನು ಹೊಕ್ಕು ವಿಶ್ಲೇಷಿಸಿ ನಮ್ಮ ಮುಂದೆ ಆಯಾ ಪಾತ್ರದ ಅಂತರಂಗವು ಬಿಚ್ಚಿಕೊಂಡು ಹೊರಬರುವಂತೆ ಚಿತ್ರಿಸಿದ್ದಾರೆ. ಮಹಾಭಾರತದ ಐತಿಹಾಸಿಕ ಸತ್ಯ, ಕಾವ್ಯ ಸತ್ಯ ಇವುಗಳನ್ನು ಅರೆದು ಒರೆದು ನೋಡಿದರೆ 'ಮುಖ್ಯವಾಗಿ ಸಾಹಿತ್ಯಜ್ಞ ಗ್ರಹಿಸುವುದು ಕೃತಿಯ ಬೋಧೆಯನ್ನು' ಎಂದು ಮಹಾಭಾರತ ಐತಿಹಾಸಿಕ ಕಥೆಯ ಸತ್ಯ-ಅಸತ್ಯತೆಯ ಮಂಥನದ ನವನೀತದಂತಹ ನವೀನೋಕ್ತಿಯೊಂದನ್ನು ಹೇಳುತ್ತಾರೆ. ಅದೇ ಮಹಾಭಾರತದ ಬೋಧೆ, ಅದೇ ನಿಜವಾದ ದರ್ಶನ, ಮಹಾಭಾರತ ವ್ಯಾಸರ ನಿರೂಪಣೆಯಂತೆ ಐತಿಹಾಸಿಕವಾಗಿ ಘಟಿಸಿರಲಿ ಇಲ್ಲದಿರಲಿ ಈ ಬೋಧೆಯೆಂಬುದು ಸತ್ಯ. ಅದೇ ದರ್ಶನ!
-ಎನ್ಕೆ
-ಎನ್ಕೆ
$1.95
Original: $6.49
-70%ಶ್ರೀ ಮಹಾಭಾರತ ಪಾತ್ರ ಪ್ರಪಂಚ—
$6.49
$1.95Product Information
Product Information
Shipping & Returns
Shipping & Returns
Description