Product image 1
Product image 2
HomeStore

ಸಮಗ್ರ ಕಥೆಗಳು

ಸಮಗ್ರ ಕಥೆಗಳು

ಶ್ರೀಕೃಷ್ಣ ಆಲನಹಳ್ಳಿ ಬರೆದ ಎಲ್ಲ ಕತೆಗಳು ಇಲ್ಲಿವೆ. ತನ್ನ ವಿದ್ಯಾರ್ಥಿ ಜೀವನದಿಂದಲೇ ಕತೆಗಳನ್ನು ಬರೆಯತೊಡಗಿದ್ದ ಶ್ರೀಕೃಷ್ಣ ನವ್ಯ ಕತೆಗಾರರ ನಡುವೆ ಪ್ರಮುಖ ಹೆಸರಾಗಿದ್ದುದು ಈಗ ಇತಿಹಾಸವಾಗಿದೆ. ಕಣ್ಣು ಮಿಟುಕಿಸದಂಥ ನೆಟ್ಟ ನೋಟದಲ್ಲಿ ತನ್ನ ಕತೆಗಳಲ್ಲಿ ಪಾತ್ರಗಳ ಅಂತರಂಗ ದರ್ಶನವನ್ನು, ಭಾವನೆಗಳ ಒಳತೋಟಿಯನ್ನು ಅದ್ಭುತ ಕಲ್ಪಿತ ಶಕ್ತಿಯಲ್ಲಿ ಓದುಗರ ಕಣ್ಮುಂದೆ ನಿಲ್ಲಿಸುವುದು ಶ್ರೀಕೃಷ್ಣನ ಪ್ರತಿಭೆಗೆ ಸಾಕ್ಷಿಯಾಗಿವೆ ಈ ಕತೆಗಳು.

 ಇಲ್ಲಿನ ಕತೆಗಳಲ್ಲಿ ಹಳ್ಳಿಯ ಮುಗ್ಧ ಬಾಲಕನಿದ್ದಾನೆ, ಬಾಲ್ಯದ ಒಡನಾಟದಲ್ಲಿ ಹರೆಯಕ್ಕೆ ಅಡಿಯಿಟ್ಟವರಿದ್ದಾರೆ; ಹಳ್ಳಿ- ನಗರಗಳ ನಡುವಿನ ಜೀವನವಿದೆ. ತುಂಬು ಅಂತಃಕರಣ ಸೆಲೆಯಲ್ಲಿ ಸಂಬಂಧಗಳನ್ನು ತಡಕಾಡುವ ಕತೆಗಾರ ಶ್ರೀಕೃಷ್ಣ ನೆಲದ ಸೊಗಡಿನ ಭಾಷೆಗೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿರುವುದನ್ನು ಈ ಎಲ್ಲ ಕತೆಗಳಲ್ಲೂ ಕಾಣಬಹುದು. ‘ಸ್ವಗತ ಕಥನ’ದ ತನ್ನದೇ ವಿಶಿಷ್ಟ ಛಾಪಿನ ಶೈಲಿಯನ್ನು ಕಥಾರಚನೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣ ಬರೆದ, ಈ ಕತೆಗಳು ಇಂದಿಗೂ ಹೊಚ್ಚಹೊಸ ಅನುಭವ ನೀಡುವ ವಿನೂತನತೆಯನ್ನು ಪಡೆದಿವೆ.

$3.19
ಸಮಗ್ರ ಕಥೆಗಳು
$3.19

Product Information

Shipping & Returns

Description

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41