'ಸಾಲ'ದ ಜೋಕುಗಳು
ವಿಶ್ವೇಶ್ವರ ಭಟ್ಟರಿಗೆ ಜೋಕು 'ಸಾಲ' ಕೊಡೋ ಮಂದಿ ಕಡಿಮೆ ಇಲ್ಲ... ಈಗಿನ ಕಾಲದಾಗ ಬ್ಯಾಂಕಿನವರು ಫೋನ್ ಮಾಡಿ 'ರೊಕ್ಕ ಸಾಲ ಕೊಡತೇವಿ, ದಯವಿಟ್ಟು ತಗೋರಿ' ಅಂತ ಜೀವಾ ತಿಂದ ಹಂಗ, ಇವರಿಗೆ ಜೋಕು 'ಸಾಲ' ತಗೋರಿ ಅಂತ ಮಂದಿ ಫೋನ್ ಮಾಡತಾರ. ಜೊತೆಗೆ ಎಸ್‌ಎಂಎಸ್ ಕಳಿಸ್ತಾರ. ಇ -ಮೇಲ್ ರವಾನಸ್ತಾರ ಮತ್ತು ಪತ್ರ ಬರೀತಾರ. ಹಿಂಗ 'ಸಾಲ'ಸಾಲಾಗಿ ಬಂದು ಬಿದ್ದ ಜೋಕುಗಳೊಳಗ ತನ್ನ ಓದುಗನ ರುಚಿಗೆ ತಕ್ಕದಷ್ಟನ್ನು ಬರೆದಿದ್ದಾರೆ ಸಂಪಾದಕರಾದ ವಿಶ್ವೇಶ್ವರ ಭಟ್ಟರು. ಹಲವಾರು ಸೂಕ್ಷ್ಮ ವಿಷಯಗಳನ್ನ ಗಮನದಾಲಿಟ್ಟುಕೊಂಡು 'ಸಾಲ'ದ ಜೋಕುಗಳನ್ನ ಸೀರಿಯಸ್ ಆಗಿ ಪೇರಿಸಿದ್ದಾರೆ.
$0.23
Original: $0.76
-70%'ಸಾಲ'ದ ಜೋಕುಗಳು—
$0.76
$0.23Product Information
Product Information
Shipping & Returns
Shipping & Returns
Description