ಸಹಭಾಷಿಕರ ಕನ್ನಡ ಪ್ರೇಮ
ಡಾ.ಶ್ರೀನಿವಾಸ ಪ್ರಸಾದ್ ನನ್ನ ಪ್ರಿಯ ವಿದ್ಯಾರ್ಥಿ. ಸಾಹಿತ್ಯದಲ್ಲಿ ಈತ ತನ್ನನ್ನು ತೊಡಗಿಸಿಕೊಂಡಿರುವ ರೀತಿ ನನಗೆ ಬಹಳ ಹೆಮ್ಮೆಯ ಸಂಗತಿ. ಮನೆಯಲ್ಲಿ ಅಡುವ ತಾಯಿಭಾಷೆ ಬೇರೆಯಾದರೂ ಕನ್ನಡಕ್ಕೆ ಸೇವೆ ಸಲ್ಲಿಸಿರುವವರ ೧೦೧ ಮಹಾನುಭಾವರ ಬಗ್ಗೆ ಡಾ. ಶ್ರೀನಿವಾಸ ಪ್ರಸಾದ್ ರಚಿಸಿರುವ ಸಹಭಾಷಿಕರ ಕನ್ನಡ ಪ್ರೇಮ ಕನ್ನಡಕ್ಕೆ ಅಗತ್ಯವಾಗಿ ಬೇಕಾಗಿದ್ದ ಕೃತಿ. ಹಿಂದೆ ಈ ರೀತಿಯ ಬೃಹತ್ ಪ್ರಮಾಣದಲ್ಲಿ ಈ ಕೆಲಸ ಆಗಿರಲಿಲ್ಲ. ಇದನ್ನು ನನ್ನ ವಿದ್ಯಾರ್ಥಿ ಮಾಡಿರುವುದು ನನಗೆ ಅತೀವ ಸಂತೋಷವನ್ನು ನೀಡಿದೆ. ಇದು ಅತ್ಯಪರೂಪದ ಕೆಲಸ. ಇದಕ್ಕಾಗಿ ನಾನು ಡಾ. ಶ್ರೀನಿವಾಸ ಪ್ರಸಾದ್ ನನ್ನ ಶಿಷ್ಯ ಆಗಿದ್ದಕ್ಕೆ ಹರ್ಷ ಪಡುತ್ತಾ ಹೃದಯಪೂರ್ವಕವಾಗಿ ಆಶೀರ್ವದಿಸುತ್ತೇನೆ.
- ಪ್ರೊ. ಅ. ರಾ. ಮಿತ್ರ. ಖ್ಯಾತ ಸಾಹಿತಿ, ನಿವೃತ್ತ ಪ್ರಾಧ್ಯಾಪಕರು,

$1.30
Original: $4.32
-70%ಸಹಭಾಷಿಕರ ಕನ್ನಡ ಪ್ರೇಮ—
$4.32
$1.30Product Information
Product Information
Shipping & Returns
Shipping & Returns
Description