Product image 1
HomeStore

ಸಾಲದಲ್ಲಿ ಸೋಲದಿರಿ

ಸಾಲದಲ್ಲಿ ಸೋಲದಿರಿ

ಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ 'ಸಾಲದಲ್ಲಿ ಸೋಲದಿರಿ' ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.

'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್‌ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.

$1.62
ಸಾಲದಲ್ಲಿ ಸೋಲದಿರಿ
$1.62

Product Information

Shipping & Returns

Description

ಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ 'ಸಾಲದಲ್ಲಿ ಸೋಲದಿರಿ' ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.

'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್‌ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.

ಸಾಲದಲ್ಲಿ ಸೋಲದಿರಿ | Harivu Books