Product image 1
HomeStore

ರಂಗದಲ್ಲಿ ಅಂತರಂಗ

ರಂಗದಲ್ಲಿ ಅಂತರಂಗ

ಪ್ರಸಿದ್ಧ ನಟ, ನಿರ್ದೇಶಕ, ಗುರು ಕೊನ್‌ಸ್ತಂತಿನ್ ಸ್ತಾನಿಸ್ಲಾವ್‌ಸ್ಕಿಯ ಈ ಅಭಿನಯ ಶಾಸ್ತ್ರದ ಪುಸ್ತಕವು ಜಗದ್ವಿಖ್ಯಾತವಾದದ್ದು. ಪ್ರಾಯಶಃ ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಭಿನಯವೆಂಬ ಅಮೂರ್ತ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿವೇಚಿಸಿ, 'ಅಭಿನಯ ಶಾಸ್ತ್ರ'ಕ್ಕೆ ಗಟ್ಟಿಯಾದ ಅಸ್ತಿಭಾರ ಹಾಕಿಕೊಟ್ಟವನು ಸ್ತಾನಿಸ್ಲಾವ್‌ಸ್ಕಿ, ಆದ್ದರಿಂದಲೇ ೨೦ನೆಯ ಶತಮಾನದ ಆದಿಭಾಗದಲ್ಲಿ ಬಂದಂಥ ಈ ಪುಸ್ತಕವನ್ನು ಇವತ್ತಿಗೂ ಜಗತ್ತಿನ ಎಲ್ಲ ಭಾಗಗಳ ಅಭಿನಯಕಾರರು ಮತ್ತು ರಂಗಕರ್ಮಿಗಳು ತಮ್ಮ ಶಾಸ್ತ್ರಗ್ರಂಥವೆಂದು ಪರಿಗಣಿಸಿಕೊಂಡುಬಂದಿದ್ದಾರೆ. ಇವತ್ತಿಗೂ ಜಗತ್ತಿನ ಬಹುತೇಕ ರಂಗಶಿಕ್ಷಣಶಾಲೆಗಳು ಈ ಪುಸ್ತಕದಲ್ಲಿ ಸೂಚಿತವಾಗುವ 'ಪದ್ಧತಿ'ಯನ್ನೇ ಅಭಿನಯ ಶಿಕ್ಷಣದ ಅಡಿಗಲ್ಲಾಗಿ ಇಟ್ಟುಕೊಂಡಿವೆ.

$1.13

Original: $3.78

-70%
ರಂಗದಲ್ಲಿ ಅಂತರಂಗ

$3.78

$1.13

Product Information

Shipping & Returns

Description

ಪ್ರಸಿದ್ಧ ನಟ, ನಿರ್ದೇಶಕ, ಗುರು ಕೊನ್‌ಸ್ತಂತಿನ್ ಸ್ತಾನಿಸ್ಲಾವ್‌ಸ್ಕಿಯ ಈ ಅಭಿನಯ ಶಾಸ್ತ್ರದ ಪುಸ್ತಕವು ಜಗದ್ವಿಖ್ಯಾತವಾದದ್ದು. ಪ್ರಾಯಶಃ ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಭಿನಯವೆಂಬ ಅಮೂರ್ತ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿವೇಚಿಸಿ, 'ಅಭಿನಯ ಶಾಸ್ತ್ರ'ಕ್ಕೆ ಗಟ್ಟಿಯಾದ ಅಸ್ತಿಭಾರ ಹಾಕಿಕೊಟ್ಟವನು ಸ್ತಾನಿಸ್ಲಾವ್‌ಸ್ಕಿ, ಆದ್ದರಿಂದಲೇ ೨೦ನೆಯ ಶತಮಾನದ ಆದಿಭಾಗದಲ್ಲಿ ಬಂದಂಥ ಈ ಪುಸ್ತಕವನ್ನು ಇವತ್ತಿಗೂ ಜಗತ್ತಿನ ಎಲ್ಲ ಭಾಗಗಳ ಅಭಿನಯಕಾರರು ಮತ್ತು ರಂಗಕರ್ಮಿಗಳು ತಮ್ಮ ಶಾಸ್ತ್ರಗ್ರಂಥವೆಂದು ಪರಿಗಣಿಸಿಕೊಂಡುಬಂದಿದ್ದಾರೆ. ಇವತ್ತಿಗೂ ಜಗತ್ತಿನ ಬಹುತೇಕ ರಂಗಶಿಕ್ಷಣಶಾಲೆಗಳು ಈ ಪುಸ್ತಕದಲ್ಲಿ ಸೂಚಿತವಾಗುವ 'ಪದ್ಧತಿ'ಯನ್ನೇ ಅಭಿನಯ ಶಿಕ್ಷಣದ ಅಡಿಗಲ್ಲಾಗಿ ಇಟ್ಟುಕೊಂಡಿವೆ.

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41