ರಮಣ ಹೃದಯ
ಬೇಂದ್ರೆಯವರ 'ರಮಣಹೃದಯ' ಶ್ರೀ ರಮಣರ ಸಮಸ್ತ ಉಪದೇಶವನ್ನು ಕಿರಿದರಲ್ಲೇ ಕಾಣಿಸಬಲ್ಲ ಒಂದು ಖಂಡಕಾವ್ಯವಾಗಿದೆ ಮತ್ತು ರಮಣಹೃದಯದ ಈ ವ್ಯಾಖ್ಯಾನವು ಅನುಭಾವವೆಂಬ ಹೆಜ್ಜೆ ಮೂಡದ ಹಾದಿಯಲ್ಲಿ ಕವಿಪ್ರತಿಭೆ ಕೈಗೊಳ್ಳುವ ರಸಯಾತ್ರೆಯ ಒಂದು ಅವಲೋಕನವಾಗಿದೆ. ಶ್ರೀರಮಣರ ನೇರ ಶಿಷ್ಯರೂ ಮಹಾ ವಿದ್ವಾಂಸರೂ ಆದ ಕಾವ್ಯಕಂಠ ಗಣಪತಿ ಮುನಿಯ ಸಂಸ್ಕೃತ ಕಾವ್ಯವು ಬೇಂದ್ರೆಯವರ ಕನ್ನಡಾನುವಾದದಿಂದ ವಿಶೇಷವಾಗಿ ಪರಿಪಾಕಗೊಂಡಿದೆ. ಬೇಂದ್ರೆಯ ಕಾವ್ಯಾನುವಾದಕ್ಕೆ ಸಂವಾದಿಯಾಗಿ ಇಲ್ಲಿ ನೀಡಲಾಗಿರುವ, ಪ್ರತಿ ಪದ್ಯಕ್ಕೂ ಅನ್ವಯವಾಗುವ, ಶ್ರೀರಮಣರ ತತ್ಕ್ಷಣದ ಹೊಳಹುಗಳು, ರತ್ನಕ್ಕೆ ಕುಂದಣ ಹಚ್ಚಿದಂತೆ ಪದ್ಯಗಳಿಗೆ ಮತ್ತಷ್ಟು ಮೆರಗು ನೀಡಿದೆ. ಹೀಗೆ ಈ ಕೃತಿಯಲ್ಲಿ ಶ್ರೀರಮಣರ ಒಳನೋಟವು ಮುಪ್ಪಟ್ಟು ಹಿರಿದಾಗಿ ಓದುಗರಿಗೆ ಲಭಿಸುತ್ತದೆ.
Original: $1.19
-70%$1.19
$0.36Product Information
Product Information
Shipping & Returns
Shipping & Returns
Description