ರಾಜಬಲಿ
“ಲಕ್ಷ್ಮಣ ಬಯಲಾದ ! ಸೀತೆ ಬಯಲಾದಳು ! ರಾಮ ಜೀವನ ರಿಕ್ತವಾಗಿದೆ, ಶೂನ್ಯವಾಗಿದೆ-ಜನ ರಾಮನಾಮವನ್ನು ಪತಿತಪಾವನ ಮಂತ್ರವೆಂದು ಹೊಗಳಿ ಹಾಡಿ ಜಪಿಸುತ್ತಾರೆ. ರಾಮನಿಂದ ರಾಜ್ಯ ಶಾಂತಿ ಪಡೆಯಿತು. ಆದರೆ ರಾಮನಿಗೆ ಅಶಾಂತಿ ಪರ್ವ ಮುಗಿದಿಲ್ಲ.
ನನ್ನನ್ನು ನಿತ್ಯವೂ ಸೀತೆಯ ಮರಣ, ಲಕ್ಷ್ಮಣನ ಸಾವುಗಳು ತಿವಿಯುತ್ತಿದ್ದವು, ಕರೆಯುತ್ತಿದ್ದವು. ಅವರ ಮರಣಕ್ಕೆ ಏನು ಕಾರಣ -
ನನ್ನ ಜೀವನದಲ್ಲಿ ಕೌಟುಂಬಿಕ ಮಧುರ ಭಾವನೆಗಳ ಮೇಲೆ ರಾಜಕೀಯವು ನಡೆಸಿದ ದುರಾಕ್ರಮಣದ ಪರಿಣಾಮವಾಗಿಯೇ ಅವರು ಪ್ರಾಣ ನೀಗಿದರು! ಇದಕ್ಕಾಗಿ ನನ್ನ ಪೂರಾಹುತಿ ಅಗತ್ಯವಿತ್ತು.
ಆ ದಿನ ನಾನು ಡಂಗುರವನ್ನು ಸಾರಿಸಿ ಬಿಟ್ಟೆ-ಸರಯೂ ತೀರದಲ್ಲಿ ಅಯೋಧ್ಯೆಯೆ ಕಿಕ್ಕಿರಿದು ತುಂಬಿತ್ತು. ನಡೆದೆ, ಇನ್ನೂ ನಡೆದೆ ಸೆಳವು ಜೋರಾಯಿತು. ನೀರು ಎದೆಯೆತ್ತರ, ಕಂಠದವರೆಗೆ, ಬಾಯಿ, ಮುಖ.... ಮುಂದೆ ಸಾಗಿದೆ, ಮುಂದೆ, ಮುಂದೆ....” ಇವನು ಸತ್ಯಕಾಮರ ಶ್ರೀರಾಮ. ಲೋಕಾಪವಾದಕ್ಕೆ ಅಂಜುವ ರಾಜಾರಾಮ, ವೈಯಕ್ತಿಕ ಬದುಕಿನ ಶ್ರೀರಾಮ. ಎರಡರ ನಡುವಿನ ಅಲ್ಲೋಲಕಲ್ಲೋಲ.. ರಾಜಬಲಿ
Product Information
Product Information
Shipping & Returns
Shipping & Returns
Description