Product image 1
HomeStore

ಪರ್ವತದಲ್ಲಿ ಪವಾಡ

ಪರ್ವತದಲ್ಲಿ ಪವಾಡ

ನ್ಯಾಂಡೋ ಪರಾಡೋ ಮತ್ತವನ ಫೂಟ್‌ಬಾಲ್ ಆಟದ ಗೆಳೆಯರ ವಿಮಾನವು, ಆಂಡೀಸ್ ಪರ್ವತಗಳ ಮೇಲೆ ಹತೋಟಿ ತಪ್ಪಿ ಬಿದ್ದಾಗ, ಸಾಕಷ್ಟು ಜನರು ಬದುಕಿ ಉಳಿಯುತ್ತಾರೆ. ಆದರೆ ಆ ಪರ್ವತಗಳನ್ನು ದಾಟಿ ಮರಳಿ ಜನವಸತಿಯ ಭಾಗಕ್ಕೆ ಬರುವುದು ಅತ್ಯಂತ ಸಂಕಷ್ಟದ ಸಂಗತಿಯಾಗಿರುತ್ತದೆ. ಆದರೂ ಬದುಕುವ ಛಲದಿಂದ ಹಲವರು ಈ ಪರ್ವತಗಳನ್ನು ದಾಟಿ ಬರುತ್ತಾರೆ. ಸಾಹಸ, ಬದುಕುಳಿಯುವ ಛಲ ಇತ್ಯಾದಿಗಳ ಕುರಿತ ಒಂದು ಮನೋಜ್ಞ ಅನುಭವ ಕಥನ.

ಪುಸ್ತಕದ ಕುರಿತು ಸಂಯುಕ್ತಾ ಪುಲಿಗಲ್ ಅವರ ಮಾತುಗಳು ಇಲ್ಲಿವೆ: https://youtu.be/qqGhLNB9EKIk

$1.10

Original: $3.68

-70%
ಪರ್ವತದಲ್ಲಿ ಪವಾಡ

$3.68

$1.10

Product Information

Shipping & Returns

Description

ನ್ಯಾಂಡೋ ಪರಾಡೋ ಮತ್ತವನ ಫೂಟ್‌ಬಾಲ್ ಆಟದ ಗೆಳೆಯರ ವಿಮಾನವು, ಆಂಡೀಸ್ ಪರ್ವತಗಳ ಮೇಲೆ ಹತೋಟಿ ತಪ್ಪಿ ಬಿದ್ದಾಗ, ಸಾಕಷ್ಟು ಜನರು ಬದುಕಿ ಉಳಿಯುತ್ತಾರೆ. ಆದರೆ ಆ ಪರ್ವತಗಳನ್ನು ದಾಟಿ ಮರಳಿ ಜನವಸತಿಯ ಭಾಗಕ್ಕೆ ಬರುವುದು ಅತ್ಯಂತ ಸಂಕಷ್ಟದ ಸಂಗತಿಯಾಗಿರುತ್ತದೆ. ಆದರೂ ಬದುಕುವ ಛಲದಿಂದ ಹಲವರು ಈ ಪರ್ವತಗಳನ್ನು ದಾಟಿ ಬರುತ್ತಾರೆ. ಸಾಹಸ, ಬದುಕುಳಿಯುವ ಛಲ ಇತ್ಯಾದಿಗಳ ಕುರಿತ ಒಂದು ಮನೋಜ್ಞ ಅನುಭವ ಕಥನ.

ಪುಸ್ತಕದ ಕುರಿತು ಸಂಯುಕ್ತಾ ಪುಲಿಗಲ್ ಅವರ ಮಾತುಗಳು ಇಲ್ಲಿವೆ: https://youtu.be/qqGhLNB9EKIk

You may also like

-70%NEW
Thumbnail 1

ವಾಡಿವಾಸಲ್

$1.08

$0.32

-70%NEW
Thumbnail 1

ರೆಬೆಲ್ ಸುಲ್ತಾನರು

$4.54

$1.36

-70%NEW
Thumbnail 1

ಮಾವೋನ ಕೊನೆಯ ನರ್ತಕ

$2.70

$0.81

-70%NEW
Thumbnail 1

ಜಗವ ಚುಂಬಿಸು

$2.05

$0.61

NEW
Thumbnail 1

ಎವರೆಸ್ಟ್

$4.54

-70%NEW
Thumbnail 1

ಫಾಲೋಯಿಂಗ್ ಫಿಶ್

$2.38

$0.71

NEW
Thumbnail 1

ಬಂಡೂಲ

$4.59

-70%NEW
Thumbnail 1

ಲೇರಿಯೊಂಕ

$1.51

$0.45

-70%NEW
Thumbnail 1Thumbnail 2

ನನ್ನ ತಂಗಿ ಈಡಾ

$2.81

$0.84

-70%NEW
Thumbnail 1

ಪರ್ದಾ & ಪಾಲಿಗಮಿ

$4.11

$1.23

-70%NEW
Thumbnail 1Thumbnail 2

ಸತ್ತವರ ಸೊಲ್ಲು

$4.11

$1.23