Product image 1
Product image 2
HomeStore

ಪರ್ಣಕುಟೀರ

ಪರ್ಣಕುಟೀರ

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು! ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ । ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟವು ತಾನೇ? – ಮಂಕುತಿಮ್ಮ ॥ - ಪೂಜ್ಯ ಡಿ.ವಿ. ಗುಂಡಪ್ಪ ಲ್ಪ ಸೂಕ್ಷ್ಮವಾಗಿ ಯೋಚಿಸಿದರೆ, ನಾವು ಆಹಾರ ಎಷ್ಟು ಸೇವಿಸಿದರೂ ನಮ್ಮ ಹೊಟ್ಟೆ ಅದಕ್ಕೆ ಬೇಕಾಗುವಷ್ಟನ್ನು ಮಾತ್ರ ಜೀರ್ಣಿಸಿಕೊಳ್ಳುತ್ತೆ. ಇದೊಂದು ಸತ್ಯ. ಅತಿ ಅಪೇಕ್ಷೆಗಳು, ಅತಿ ಗಳಿಕೆ ಬರೀ ಸೆಳೆತವನ್ನು ಹೆಚ್ಚಿಸುತ್ತವೆ. ಅವೆಲ್ಲ ನಮಗೆ ದಕ್ಕುವುದಿಲ್ಲ. ಇದರಿಂದ ಬರೀ ನೋವು, ನಿರಾಶೆ. ಇಂಥದ್ದರಿಂದ ನಿರಂತರವಾಗಿ ದೂರವಿರಿ ಎಂದು ಡಿ.ವಿ. ಗುಂಡಪ್ಪನವರು ತಮ್ಮ ಚೌಪದಿಗಳಿಂದ ಮಾನವ ಕುಲವನ್ನು ಎಚ್ಚರಿಸಿದ್ದಾರೆ. ಇದು ನಿರಂತರ ಎಚ್ಚರಿಕೆಯ ಗಂಟೆಯು ಹೌದು. ಇದನ್ನು ಎಲ್ಲರೂ ನೆನಪಿನಲ್ಲಿ ಇಟ್ಟರೆ ನವ ಸಮಾಜವನ್ನು ನಿರ್ಮಾಣ ಮಾಡಬಹು.
$0.75

Original: $2.49

-70%
ಪರ್ಣಕುಟೀರ

$2.49

$0.75

Product Information

Shipping & Returns

Description

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು! ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ । ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟವು ತಾನೇ? – ಮಂಕುತಿಮ್ಮ ॥ - ಪೂಜ್ಯ ಡಿ.ವಿ. ಗುಂಡಪ್ಪ ಲ್ಪ ಸೂಕ್ಷ್ಮವಾಗಿ ಯೋಚಿಸಿದರೆ, ನಾವು ಆಹಾರ ಎಷ್ಟು ಸೇವಿಸಿದರೂ ನಮ್ಮ ಹೊಟ್ಟೆ ಅದಕ್ಕೆ ಬೇಕಾಗುವಷ್ಟನ್ನು ಮಾತ್ರ ಜೀರ್ಣಿಸಿಕೊಳ್ಳುತ್ತೆ. ಇದೊಂದು ಸತ್ಯ. ಅತಿ ಅಪೇಕ್ಷೆಗಳು, ಅತಿ ಗಳಿಕೆ ಬರೀ ಸೆಳೆತವನ್ನು ಹೆಚ್ಚಿಸುತ್ತವೆ. ಅವೆಲ್ಲ ನಮಗೆ ದಕ್ಕುವುದಿಲ್ಲ. ಇದರಿಂದ ಬರೀ ನೋವು, ನಿರಾಶೆ. ಇಂಥದ್ದರಿಂದ ನಿರಂತರವಾಗಿ ದೂರವಿರಿ ಎಂದು ಡಿ.ವಿ. ಗುಂಡಪ್ಪನವರು ತಮ್ಮ ಚೌಪದಿಗಳಿಂದ ಮಾನವ ಕುಲವನ್ನು ಎಚ್ಚರಿಸಿದ್ದಾರೆ. ಇದು ನಿರಂತರ ಎಚ್ಚರಿಕೆಯ ಗಂಟೆಯು ಹೌದು. ಇದನ್ನು ಎಲ್ಲರೂ ನೆನಪಿನಲ್ಲಿ ಇಟ್ಟರೆ ನವ ಸಮಾಜವನ್ನು ನಿರ್ಮಾಣ ಮಾಡಬಹು.
ಪರ್ಣಕುಟೀರ | Harivu Books