ಪಂಪ ಮಹಾಕವಿ ವಿರಚಿತ - ಪಂಪ ಭಾರತಂ - ಗದ್ಯಾನುವಾದ
ಕನ್ನಡದ ಆದ್ಯ ಕವಿ ಪಂಪನ 'ಪಂಪ ಭಾರತಂ'ವು ಕನ್ನಡ ಸಾಹಿತ್ಯ ಪರಿಷತ್ತಿನ ಹೆಮ್ಮೆಯ ಪ್ರಕಟಣೆಗಳಲ್ಲಿ ಒಂದು. ಇದು, ಹಲವು ಮುದ್ರಣಗಳನ್ನು ಕಂಡ ಪ್ರಕಟಣೆಯೂ ಹೌದು. ೧೯೭೦ರ ದಶಕದಲ್ಲಿ ಮೊದಲ ಸಲ ಪ್ರಕಟಗೊಂಡ ಈ ಕಾವ್ಯದ ಗದ್ಯಾನುವಾದಗಳು ಕೇವಲ ಹಳಗನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಅಧ್ಯಾಪಕರಿಗೆ ಮತ್ತು ಅಪಾರ ಸಂಖ್ಯೆಯ ಓದುಗ ವರ್ಗದ ನೆರವಿಗೂ ಬಂದುವು. ಹಳಗನ್ನಡ ಓದನ್ನು ಸುಲಭ ಮಾಡಿದ ಅದರ ರಸಘಟ್ಟೆಗಳನ್ನು ಮನನ ಮಾಡಿಕೊಳ್ಳಲು ಸಹಾಯಕ್ಕೆ ಬಂದ ಕೃತಿಗಳು ಇವು. ಅದಕ್ಕಾಗಿಯೇ ಇವು ಮತ್ತೆ ಮತ್ತೆ ಮರುಮುದ್ರಣ ಕಾಣುತ್ತಿವೆ. ಈ ಗ್ರಂಥಗಳ ಆರಂಭದಲ್ಲಿ ಬರೆದ ಸುದೀರ್ಘ ಪೀಠಿಕೆಗಳು ಈ ಮಹಾಕಾವ್ಯಗಳ ಓದಿಗೆ ಕೈ ದೀವಿಗೆಯಂತೆ ಇವೆ. ಈಗ ಇನ್ನಷ್ಟು ಅಂದವಾಗಿ ಮರುಮುದ್ರಣಗೊಂಡಿರುವ 'ಪಂಪ ಭಾರತಂ' ಕೃತಿಯನ್ನು ಕನ್ನಡಿಗರು ತಮ್ಮ ಮನೆ ಹಾಗೂ ಮನಸ್ಸನ್ನು ತುಂಬಿಕೊಳ್ಳುವರು ಎಂದು ಹಾರೈಸುವೆ.
ನಾಡೋಜ ಡಾ. ಮನು ಹಂಗಾದ್
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
ನಾಡೋಜ ಡಾ. ಮನು ಹಂಗಾದ್
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
$0.97
Original: $3.24
-70%ಪಂಪ ಮಹಾಕವಿ ವಿರಚಿತ - ಪಂಪ ಭಾರತಂ - ಗದ್ಯಾನುವಾದ—
$3.24
$0.97Product Information
Product Information
Shipping & Returns
Shipping & Returns
Description