ಪಡುವಣ ಕಡಲ ತೀರದಲಿ
ಓ ದೇವರೇ,
ನನ್ನೆದೆಯಲಿ ಇವಳಿಗಾಗಿ ಪ್ರೀತಿ ಚಿಗುರಿಸಿದೆ.
ಆದರೆ, ನನಗೆ ತಡವಾಗಿ ಅರಿವು ಮೂಡಿಸಿದೆ.
ಅಷ್ಟರಲ್ಲೇಕೆ? ನನ್ನಿಂದವಳನ್ನು ದೂರ ಮಾಡಿಸಿದೆ.
ಆದರೂ, ನನ್ನ ಕಣ್ಣೀರಲ್ಲೇಕೆ? ಅವಳನ್ನು ಇರಿಸಿದೆ.
ಆಕೆಯನ್ನು ಮರೆಯಲು ನಾ ಕುಡುಕನಾದೆ.
ಅದರೆ, ಆಕೆಯ ನೆನಪಲ್ಲಿಂದು ನಾ ಕವಿಯಾದೆ.
ಈ ಕ್ಷಣ ಮತ್ತೇಕೆ? ನನ್ನ ಕಣ್ಣಿಗೆ ಅವಳನ್ನು ಕಾಣಿಸಿದೆ.
ಮತ್ತೆ ಅವಳ ಪ್ರೀತಿಗಾಗಿ ಹೃದಯವು ಹಾತೊರೆಯುತಿದೆ.
-ಜಾನಕಿಸುತ ರಂಗಪ್ಪ
Original: $1.62
-70%$1.62
$0.49Product Information
Product Information
Shipping & Returns
Shipping & Returns
Description