Product image 1
Product image 2
HomeStore

ಪಾದಕ್ಕೊಂದು ಕಣ್ಣು

ಪಾದಕ್ಕೊಂದು ಕಣ್ಣು

ಇಲ್ಲಿನ ಕವಿತೆಗಳು ಮತ್ತೆ ಮತ್ತೆ ಮರಳುವುದು ನಿನ್ನೆಗಳಿಗೆ. ಕಳೆದ ಶತಮಾನದ ಉತ್ತರಾರ್ಧದಲ್ಲಿ ಜನಿಸಿದ ಸಂವೇದನಾಶೀಲರ ಜೀವಕೋಶಗಳಲ್ಲಿ ಈ ನೇಯ್ಗೆ ಉಳಿದುಹೋಗಿದೆ. ಶಿಕ್ಷಣ, ಉದ್ಯೋಗಾವಕಾಶಗಳ ಕಾರಣದಿಂದ ಆಧುನಿಕವೆಂಬ ಮೇಲ್ಚಲನೆಗೆ ಒಳಗಾದರೂ, ಸಾಂಪ್ರದಾಯಿಕ ಕೃಷಿ ಮೂಲದ ಕೂಡುಕಟ್ಟುಗಳ ರುಚಿ-ರಸನೆಗಳ ಆಸ್ವಾದನೆಯನ್ನು ಅನುಭವಿಸಿದ ಸಮುದಾಯವಿದು. ಈಗಿತ್ತಲಾಗಿ ಮುಕ್ತ ಮಾರುಕಟ್ಟೆಯೆಂಬ ತಲ್ಲಣದಲ್ಲಿ ದಿಗ್ದಾಂತಿಗೊಳಗಾಗಿದೆ.

ಪರಸ್ಪರ ವಿರುದ್ಧ ವಾಸ್ತವಗಳಿಗೆ ಸಾಕ್ಷಿಯಾಗಿ ನಿಂತ ತಲೆಮಾರು ಸದಾ ತನ್ನ ಮನಸ್ಸನ್ನು ತೂಗುವ ತಕ್ಕಡಿಯಾಗಿಸಿಕೊಂಡಿದೆ. ಏನೆಲ್ಲ ಬದಲಾಗಿದೆ ಎನ್ನುವುದು ಮುಖ್ಯವಲ್ಲ, ಈ ಬದಲಾವಣೆ ಕೇವಲ ಹೊರ ಆಡಂಬರವಾಗಿದೆ; ಒಳಗೊಳಗೆ ಜೀವಸೌಖ್ಯ ಪೊಳ್ಳುಬಿದ್ದಿದೆ ಎನ್ನುವುದು ಮುಖ್ಯವಾಗುತ್ತಿದೆ. ಅಪ್ರಾಮಾಣಿಕತೆ ಮತ್ತು ತೋರಿಕೆಯ ಲಾಭಗಳು ಎಲ್ಲವನ್ನೂ, ಎಲ್ಲರನ್ನೂ ಆವರಿಸಿಕೊಳ್ಳುತ್ತಿವೆ. ಪರಿಣಾಮವಾಗಿ ಭಾವವಲಯ ಗಾಸಿಗೊಳ್ಳುತ್ತಿದೆ, ಸಂಬಂಧಗಳನ್ನು ಹಿಸುಕಿ ಹಾಕುತ್ತಿದೆ.

ನಿನ್ನೆ ಮತ್ತು ಇಂದಿನ ಈ ವ್ಯತ್ಯಾಸ ಆರ್ಥಿಕ, ಸಾಮಾಜಿಕ ವಲಯಗಳ ಸಂಭವನೀಯತೆಯಾಗಿದ್ದರೆ ಅಲಕ್ಷಿಸಬಹುದಿತ್ತು. ಆದರೆ ಅದು ವ್ಯಕ್ತಿ ವ್ಯಕ್ತಿಗಳ ಭಾವಸಾಧ್ಯತೆಯನ್ನೇ ಆದ್ರ್ರಗೊಳಿಸಿ, ಅಸಹಜವನ್ನು ಸಹಜವಾಗಿಸುತ್ತಿದೆ. ಇಲ್ಲಿನ ಕವಿತೆಯೊಂದು ಅಮ್ಮನ ನೋವಿನ ಬಗ್ಗೆ ಹೇಳುತ್ತದೆ; ಆ ನೋವು ಎಲ್ಲರೆದೆಯಲ್ಲಿರುವ ತಾಯ್ತನದ ನೋವಾಗುತ್ತದೆ. ಕಣ್ಣ ಮುಂದೆಯೇ ಕೈಬೊಗಸೆಯ ನೀರು ಸೋರಿಹೋಗುವ ಅಸಹಾಯಕತೆಯ ಮಿಡುಕಾಟಗಳೇ ಇಲ್ಲಿನ ಕವಿತೆಗಳ ಕಾಳಜಿಯಾಗಿದೆ.

— ವಿನಯಾ ಒಕ್ಕುಂದ

$0.42

Original: $1.41

-70%
ಪಾದಕ್ಕೊಂದು ಕಣ್ಣು

$1.41

$0.42

Product Information

Shipping & Returns

Description

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

ಪಾದಕ್ಕೊಂದು ಕಣ್ಣು | Harivu Books