ಪಾ.ವೆಂ. ಹೇಳಿದ ಕಥೆ
ರವಿಗೆ ಪ್ರಗತಿಶೀಲ ಕಣ್ಕಟ್ಟುಗಳನ್ನು ಕಳಚಿ ನೆಟ್ಟನೋಟದಿಂದ ಕಾಣಬಲ್ಲ ಸಾಮರ್ಥ್ಯ ಇದೆ. ಸಂಕಲನದ ಒಳ್ಳೆಯ ಕಥೆಗಳೇ ಈ ಮಾತಿಗೆ ಸಾಕ್ಷಿ. ಕಮೂನ ಒಂದು ಮಾತನ್ನು ಬಳಸಿಕೊಂಡು ಹೇಳುವುದಾದರೆ ಈ ಕಥೆಗಳು ಚರಿತ್ರೆಗೆ ಬಲಿಯಾದವರ ವೃತ್ತಾಂತಗಳು, ಚರಿತ್ರೆ ನಿರ್ಮಿಸುವವರದ್ದಲ್ಲ..
ಜಿ. ರಾಜಶೇಖರ (ರುಜುವಾತು)
ಬದುಕನ್ನು ಒಳಗಣ್ಣಿನಿಂದ ನೋಡುವ ಕೆಲಸ ಎಷ್ಟು ನಿಧಾನದ್ದು, ಎಷ್ಟು ಕಷ್ಟದ್ದು, ಆದರೂ ಎಷ್ಟು ಅಗತ್ಯವಾದ್ದು. ಮನುಷ್ಯನ ಮನಸ್ಸು, ಸ್ವಭಾವವೆಲ್ಲ, ಕಾಲಾಂತರದಲ್ಲಿ ಮಾಗುವ, ಪಕ್ವವಾಗುವ, ಹಣ್ಣಾಗುವ ಪರಿಯ ಸ್ವರೂಪ ಎಂತಹದೆಂಬುದನ್ನು ಇಲ್ಲಿಯ ಕಥೆಗಳು ತಮ್ಮ ವಸ್ತುವಿನಲ್ಲಿ, ನಿಧಾನದಲ್ಲಿ, ಪುನರುಕ್ತಿಯಲ್ಲಿ, ವ್ಯಾಮೋಹದಲ್ಲಿ, ವ್ಯಂಗ್ಯದಲ್ಲಿ ಹೇಳುತ್ತಾ ಹೋಗುತ್ತವೆ..
ಕೆ. ಸತ್ಯನಾರಾಯಣ (ಮುನ್ನುಡಿಯಿಂದ)
Original: $1.62
-70%$1.62
$0.49Product Information
Product Information
Shipping & Returns
Shipping & Returns
Description