Product image 1
Product image 2
HomeStore

ಆಪರೇಷನ್ ಸಿಂದೂರ್

ಆಪರೇಷನ್ ಸಿಂದೂರ್

ಶತ್ರು ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಇದುವರೆಗೂ ಕಂಡರಿಯದ, ಕೇಳರಿಯದ, ಸಂಭವಿಸದ ರೀತಿಯಲ್ಲಿ ಭಾರತದ ವಾಯುಪಡೆಗಳು ಶತ್ರು ದೇಶದ ವಿರುದ್ಧ ಆಪರೇಷನ್ ಸಿಂದೂರ್ನ ಮೂಲಕ ಕೇವಲ ನಾಲ್ಕು ದಿನಗಳಲ್ಲಿ ವಿಜಯ ಸಾಧಿಸಿ ಅದು ಮಂಡಿಯೂರುವಂತೆ ಮಾಡಿದವು! ೧೯೬೭ರಲ್ಲೂ ಇಸ್ರೇಲಿ ಪಡೆಗಳು ಇಷ್ಟು ತ್ವರಿತವಾಗಿ ಗುರಿ ಸಾಧಿಸಿರಲಿಲ್ಲ! ೧೯೯೧ರಲ್ಲಿ ಇರಾಕ್ ವಿರುದ್ಧ ಮಿತ್ರರಾಷ್ಟ್ರಗಳ ಪಡೆಗಳೂ ಸಹ ಇಷ್ಟು ಬೇಗನೇ ಗುರಿ ಸಾಧಿಸಿರಲಿಲ್ಲ! ಈ ಕಾರ್ಯಾಚರಣೆ (ಆಪರೇಷನ್ ಸಿಂದೂರ್) ಒಂದು ಅರ್ಥದಲ್ಲಿ ಯುದ್ಧರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.

-ಶಿವ ಶಾಸ್ತ್ರಿ

$0.58

Original: $1.95

-70%
ಆಪರೇಷನ್ ಸಿಂದೂರ್

$1.95

$0.58

Product Information

Shipping & Returns

Description

ಶತ್ರು ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಇದುವರೆಗೂ ಕಂಡರಿಯದ, ಕೇಳರಿಯದ, ಸಂಭವಿಸದ ರೀತಿಯಲ್ಲಿ ಭಾರತದ ವಾಯುಪಡೆಗಳು ಶತ್ರು ದೇಶದ ವಿರುದ್ಧ ಆಪರೇಷನ್ ಸಿಂದೂರ್ನ ಮೂಲಕ ಕೇವಲ ನಾಲ್ಕು ದಿನಗಳಲ್ಲಿ ವಿಜಯ ಸಾಧಿಸಿ ಅದು ಮಂಡಿಯೂರುವಂತೆ ಮಾಡಿದವು! ೧೯೬೭ರಲ್ಲೂ ಇಸ್ರೇಲಿ ಪಡೆಗಳು ಇಷ್ಟು ತ್ವರಿತವಾಗಿ ಗುರಿ ಸಾಧಿಸಿರಲಿಲ್ಲ! ೧೯೯೧ರಲ್ಲಿ ಇರಾಕ್ ವಿರುದ್ಧ ಮಿತ್ರರಾಷ್ಟ್ರಗಳ ಪಡೆಗಳೂ ಸಹ ಇಷ್ಟು ಬೇಗನೇ ಗುರಿ ಸಾಧಿಸಿರಲಿಲ್ಲ! ಈ ಕಾರ್ಯಾಚರಣೆ (ಆಪರೇಷನ್ ಸಿಂದೂರ್) ಒಂದು ಅರ್ಥದಲ್ಲಿ ಯುದ್ಧರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.

-ಶಿವ ಶಾಸ್ತ್ರಿ

ಆಪರೇಷನ್ ಸಿಂದೂರ್ | Harivu Books