ಒಂದಾನೊಂದು ಕಾಲದಲ್ಲಿ
ಪುರಾಣದ ಕಥೆಗಳಿಗೆ ಅದರದ್ದೇ ಆದ ಗಮ್ಮತ್ತು ಇದೆ. ಎಳೆಯ ವಯಸ್ಸಿನಲ್ಲಿ ಪುರಾಣ ಪುಣ್ಯ ಕಥೆಗಳನ್ನು ಕೇಳಲು ಮಕ್ಕಳು ಹಾತೊರೆಯುತ್ತಾರೆ. ವೇದ ಉಪನಿಷತ್ತಿನ ಕಾಲದ ಜನರು ಹೀಗಿದ್ದರೇ ? ಆ ಕಾಲ ಹೀಗಿತ್ತೇ ? ಇದ್ದ ಬದ್ದ ಋಷಿ ಮುನಿಗಳೆಲ್ಲ ಭಾರತದಲ್ಲೇ ಏಕೆ ಜನ್ಮ ತಾಳಿದರು ? ಈ ತಪಸ್ಸು ಧ್ಯಾನ, ಮುನಿಗಳು, ಸ್ವರ್ಗ ನರಕದ ಕಲ್ಪನೆ ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಮನೆಗೊಬ್ಬ ಅಜ್ಜಿಯಿದ್ದರಂತೂ ಇಂತಹ ಕಥೆಗಳು ಪುಂಖಾನುಪುಂಖವಾಗಿ ಮಕ್ಕಳಿಗೆ ಲಭ್ಯ.
ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ನಾರಾಯಣೀ ದಾಮೋದರ್ ಇಂತಹ ಅಪರೂಪದ ಕಥೆಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.

$0.26
Original: $0.86
-70%ಒಂದಾನೊಂದು ಕಾಲದಲ್ಲಿ—
$0.86
$0.26Product Information
Product Information
Shipping & Returns
Shipping & Returns
Description