Product image 1
Product image 2
HomeStore

ಒಡೆದ ಮನಸು

ಒಡೆದ ಮನಸು

ಇದೊಂದು ಮನೋವೈಜ್ಞಾನಿಕ ಕಾದಂಬರಿ. ಸ್ಕಿಜೋಪ್ರೇನಿಯಾ ಎಂದರೇನು? ಅಂಥವರ ಬದುಕು ಯಾವ ರೀತಿ ಇರುತ್ತದೆ? ಅವರೇಕೆ ಹಾಗೆ ನಡೆದುಕೊಳ್ಳುತ್ತಾರೆ? ಅದೆಂಥಾ ಕಷ್ಟದ ಬದುಕು? ಅವರೊಂದಿಗೆ ಕಳೆಯಬೇಕಾದವರ ಸ್ಥಿತಿ ಹೇಗಿರುತ್ತದೆ?

ಇಲ್ಲೊಂದು ಜೋಪ್ರೇನಿಯಾಕ್ಕೊಳಗಾದವರ ಮತ್ತು ಅವರ ಮನೆಯವರ ಮನಃಸ್ಥಿತಿ ಮತ್ತು ಪರಿಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದ್ದೇನೆ. ಈ ಮಾನಸಿಕ ಕಾಯಿಲೆಯ ಬಗ್ಗೆ ಬರೆಯುವುದು ಸುಲಭಅಲ್ಲ. ಹಾಗೆಂದು ನಾನು ಮನೋವಿಜ್ಞಾನಿ ಅಥವಾ ಮನಶ್ಯಾಸ್ತ್ರಜ್ಞನೂ ಅಲ್ಲ. ಅದರ ಬಗ್ಗೆ ಓದಿ, ಕೇಳಿ, ಅಂಥವರನ್ನು ಕಣ್ಣಾರೆ ನೋಡಿ ಅವರ ಮನೆಯವರ ಸಂಕಟದ ಪರಿಚಯ ಮಾಡಿಕೊಂಡು ಬರೆದಿದ್ದು. ಜೊತೆಗೆ ಮನುಷ್ಯರ ಮನಸ್ಸು ಮತ್ತು ಸ್ವಭಾವಗಳ ಬಗ್ಗೆ ಕೃತಿಗಳನ್ನು ಬರೆದ ಅನುಭವವೂ ಬೆನ್ನಿಗಿದೆ. ಮನುಷ್ಯರ ಗುಣ ಸ್ವಭಾವಗಳ ಬಗ್ಗೆ ಬರೆಯುವುದು ಬೇರೆ. ಮಾನಸಿಕ ಕಾಯಿಲೆಗಳ ಬಗ್ಗೆ ಬರೆಯುವುದು ಬೇರೆ. ಹಾಗಾಗಿ. ತೀರಾ ಅಲ್ಪ ಸ್ವಲ್ಪ ತಪ್ಪು ವಿಶ್ಲೇಷಣೆ ಆಗಿರಲೂಬಹುದು. ಹೆಚ್ಚಿನ ಬರಹಗಾರರು ಇಂಥಾ ವಿಷಯಗಳನ್ನೇ ಕೈಗೆತ್ತಿಕೊಳ್ಳುವುದಿಲ್ಲ ಎನ್ನುವುದು ಗಮನಾರ್ಹ.

ನಿಮ್ಮವ

ಗಿರಿಮನೆ ಶ್ಯಾಮರಾವ್

$0.81

Original: $2.70

-70%
ಒಡೆದ ಮನಸು

$2.70

$0.81

Product Information

Shipping & Returns

Description

ಇದೊಂದು ಮನೋವೈಜ್ಞಾನಿಕ ಕಾದಂಬರಿ. ಸ್ಕಿಜೋಪ್ರೇನಿಯಾ ಎಂದರೇನು? ಅಂಥವರ ಬದುಕು ಯಾವ ರೀತಿ ಇರುತ್ತದೆ? ಅವರೇಕೆ ಹಾಗೆ ನಡೆದುಕೊಳ್ಳುತ್ತಾರೆ? ಅದೆಂಥಾ ಕಷ್ಟದ ಬದುಕು? ಅವರೊಂದಿಗೆ ಕಳೆಯಬೇಕಾದವರ ಸ್ಥಿತಿ ಹೇಗಿರುತ್ತದೆ?

ಇಲ್ಲೊಂದು ಜೋಪ್ರೇನಿಯಾಕ್ಕೊಳಗಾದವರ ಮತ್ತು ಅವರ ಮನೆಯವರ ಮನಃಸ್ಥಿತಿ ಮತ್ತು ಪರಿಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದ್ದೇನೆ. ಈ ಮಾನಸಿಕ ಕಾಯಿಲೆಯ ಬಗ್ಗೆ ಬರೆಯುವುದು ಸುಲಭಅಲ್ಲ. ಹಾಗೆಂದು ನಾನು ಮನೋವಿಜ್ಞಾನಿ ಅಥವಾ ಮನಶ್ಯಾಸ್ತ್ರಜ್ಞನೂ ಅಲ್ಲ. ಅದರ ಬಗ್ಗೆ ಓದಿ, ಕೇಳಿ, ಅಂಥವರನ್ನು ಕಣ್ಣಾರೆ ನೋಡಿ ಅವರ ಮನೆಯವರ ಸಂಕಟದ ಪರಿಚಯ ಮಾಡಿಕೊಂಡು ಬರೆದಿದ್ದು. ಜೊತೆಗೆ ಮನುಷ್ಯರ ಮನಸ್ಸು ಮತ್ತು ಸ್ವಭಾವಗಳ ಬಗ್ಗೆ ಕೃತಿಗಳನ್ನು ಬರೆದ ಅನುಭವವೂ ಬೆನ್ನಿಗಿದೆ. ಮನುಷ್ಯರ ಗುಣ ಸ್ವಭಾವಗಳ ಬಗ್ಗೆ ಬರೆಯುವುದು ಬೇರೆ. ಮಾನಸಿಕ ಕಾಯಿಲೆಗಳ ಬಗ್ಗೆ ಬರೆಯುವುದು ಬೇರೆ. ಹಾಗಾಗಿ. ತೀರಾ ಅಲ್ಪ ಸ್ವಲ್ಪ ತಪ್ಪು ವಿಶ್ಲೇಷಣೆ ಆಗಿರಲೂಬಹುದು. ಹೆಚ್ಚಿನ ಬರಹಗಾರರು ಇಂಥಾ ವಿಷಯಗಳನ್ನೇ ಕೈಗೆತ್ತಿಕೊಳ್ಳುವುದಿಲ್ಲ ಎನ್ನುವುದು ಗಮನಾರ್ಹ.

ನಿಮ್ಮವ

ಗಿರಿಮನೆ ಶ್ಯಾಮರಾವ್

ಒಡೆದ ಮನಸು | Harivu Books