ನೂತನ ಜಗದಾ ಬಾಗಿಲು
ನಾನು ಕಥೆ.
ನನ್ನ ಕಥೆನೇ ಬೇರೆ. ಯಾವ ಯಾವ ತಥ್ಯಗಳನ್ನು ಅನಾವರಣ ಗೊಳಿಸಲಿ?
ಬಾಳಿನ ಅಸಂಖ್ಯಾತ ಪಾತ್ರಗಳು ಸಾಲುಗಟ್ಟಿ ನಿಂತಿವೆ... ಬಾಗಿಲ ಬಳಿ.
'ನನ್ನ ಬಗ್ಗೆ ಹೇಳು ನನ್ನ ಬಗ್ಗೆ ಹೇಳು'
ಎಂದು ತಾಂಡವವಾಡುವ ಪಾತ್ರಗಳು.
ನಾನಾಗೇ ಹುಡುಕಿಕೊಂಡು ಹೋಗದ ಪಾತ್ರಗಳು.
ಅವವೇ ನನ್ನನು ಹುಡುಕಿಕೊಂಡು ಬಂದು ಕೂತಿರುವಾಗ?
ನನ್ನ ತೆಕ್ಕೆಗೆ ತೆಗೆದುಕೊಂಡು ಜಾಗ ಕೊಡಲೇಬೇಕಾಗುತ್ತದೆ.
ಅಪಚಕ ತಥ್ಯಗಳಿರಲಿ, ಕೊಲ್ಲುವ ಸುಳ್ಳುಗಳಿರಲಿ,
ಇವೆರಡರ ನಡುವಿನ ಭ್ರಾಮಕ ತೆವಲುಗಳಿರಲಿ ಮೈಯೊಡ್ಡಬೇಕಾಗುತ್ತದೆ.
ಏಕೆಂದರೆ ನಾನು ಕಥೆ.
ಇರುವುದೇ ಹೇಳುವುದಕ್ಕೆ... ಹೇಳಿಕೊಳ್ಳುವವರ ಬಾಯಾಗಲಿಕ್ಕೆ.
ಭಯವಾಗುತ್ತದೆ ಅನೇಕ ಸಲ... ಕದ ತಟ್ಟುವ ಪಾತ್ರಗಳಿಗೆ ಓಗೊಡುವುದಕ್ಕೆ.
(ವಾಸುದೇವ ನಾಡಿಗ್ ಅವರ 'ವಾಸನೆಗಳು' ಕಥೆಯ ಸಾಲುಗಳು)
Original: $6.92
-70%$6.92
$2.08Product Information
Product Information
Shipping & Returns
Shipping & Returns
Description