ನೀನೂ ನಾಯಕನಾಗು
ಮಹತ್ತಾದುದನ್ನು ಸಾಧಿಸಲು ಆಗತ್ಯವಿರುವ ಗುರಿದಾರಿಗಳನ್ನು ಕಂಡುಕೊಂಡು, ಆ ಪಥದಲ್ಲಿ ತಾನು ಸಾಗುವುದರೊಡನೆ ತನ್ನ ತಂಡದಲ್ಲಿರುವ ಇತರರಿಗೂ ಗುರಿದಾರಿಗಳನ್ನುತೋರಿಸಿ, ಎಲ್ಲವನ್ನೂ ಸಮಗ್ರವಾಗಿ ನಿರ್ವಹಿಸುವ ಕೌಶಲ್ಯ ಉತ್ತಮ ನಾಯಕನೊಬ್ಬನಿಗೆ ಬೇಕಾಗುತ್ತದೆ. ಇಂತಹ ಕೌಶಲ್ಯವನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು “ನೀನೂ ನಾಯಕನಾಗು” ಎಂಬ ಈ ಹೊತ್ತಗೆಯಲ್ಲಿ ಶ್ರೀ ಆರುಣಕುಮಾರ ಖನ್ನೂರ ಮನಮುಟ್ಟುವಂತೆ ವಿವರಿಸಿದ್ದಾರೆ. ಲೇಖಕರು ನಾಯಕರಾಗಿ ಹಲವು ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡಿ, ಜಯಶೀಲರಾಗಿ, ನಾಯಕತ್ವದ ಹಲವು ಮಗ್ಗುಲಗಳಲ್ಲಿ ಅಮೂಲ್ಯ ಅನುಭವಗಳನ್ನು ಪಡೆದವರು, ವಿವಿಧ ಕ್ಷೇತ್ರಗಳಲ್ಲಿ ತಮಗಿರುವ ತಳಮಟ್ಟದ ಜ್ಞಾನ ಮತ್ತು ಗಳಿಸಿದ ಅಪಾರ ಅನುಭವಗಳ ರಸಪಾಕ ಮಾಡಿ ಈ ಉಪಯುಕ್ತ ಹೊತ್ತಗೆಯ ರೂಪದಲ್ಲಿ ನೀಡಿದ್ದಾರೆ.
ಗಾಂಧೀಜಿಯವರಿಗೆ ಜಾನ್ ರಸ್ಕಿನ್ ಬರೆದ “ಆನ್ ಟು ದ ಲಾಸ್ಟ್' ಎಂಬ ಕೃತಿ, ಮತ್ತು ಅಣ್ಣಾ ಹಜಾರೆಯವರಿಗೆ ಸ್ವಾಮಿ ವಿವೇಕಾನಂದರ “ರಾಷ್ಟ್ರನಿರ್ಮಾಣಕ್ಕಾಗಿ ಯುವಜನರಿಗೆ ಕರೆ" ಎಂಬ ಕಿರುಹೊತ್ತಗೆಗಳು ಪ್ರೇರಣೆ ನೀಡಿದಂತೆ, ನಾಯಕಗುಣವನ್ನು ಮೈಗೂಡಿಸಿಕೊಳ್ಳಲು ಉತ್ಸುಕ ಯುವಜನರಿಗೆ “ನೀನೂ ನಾಯಕನಾಗು” ಎಂಬ ಈ ಕೃತಿ ಸ್ಫೂರ್ತಿದಾಯಕ.
-ಡಾ. ಕೆ. ಚಿದಾನಂದ ಗೌಡ,
ವಿಶ್ರಾಂತ ಕುಲಪತಿ, ಕುವೆಂಪು ವಿಶ್ವವಿದ್ಯಾಲಯ

$1.08
ನೀನೂ ನಾಯಕನಾಗು—
$1.08
Product Information
Product Information
Shipping & Returns
Shipping & Returns
Description