Product image 1
HomeStore

ನಕ್ಕು ಹಗುರಾಗಿ

ನಕ್ಕು ಹಗುರಾಗಿ

ಮುದುಡಿದ ಮನಸ್ಸಿಗೆ ನಗೆ ಮದ್ದು. ನಗು ಮುಖ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ನಗು ಸುಖ-ಸಂತೋಷದ ಸಂಕೇತ, ಬಾಯಿ ತುಂಬಾ, ಹೊಟ್ಟೆ ತುಂಬಾ ನಕ್ಕು ಹಗುರಾಗಿ ಬಿಡಿ. ಮನಸ್ಸಿನ ದುಗುಡ ಮಾಯವಾಗುತ್ತದೆ. ಆದ್ದರಿಂದ ನಗುವಿಗೆ ಸಮಾನವಾದುದು ಈ ಜಗದಲ್ಲಿ ಯಾವುದೂ ಇಲ್ಲ.

ನಗೆ ಆನಂದವನ್ನು ವ್ಯಕ್ತಪಡಿಸುವುದು. ನಗೆ ಬಲ್ಲ ಮನುಷ್ಯನೇ ನಗಿಸಬಲ್ಲ. ಅನೇಕ ಪ್ರಸಂಗಗಳಲ್ಲಿ ಮಾತು ನಗು ತರಿಸುತ್ತದೆ. ಕೆಲವು ಜೋಕುಗಳಲ್ಲಿ ಚುಚ್ಚು ನಗೆ ಇದ್ದರೂ ಅರ್ಥಪೂರ್ಣ. ಥಟ್ಟನೆ ನಗಿಸಿ ನಗೆಗಡಲಲ್ಲಿ ಮುಳುಗಿಸುತ್ತವೆ. ನಗು ಒಂದು ರಸಪಾಕವಿದ್ದಂತೆ, ಗೆಳೆಯರೊಡನೆ ಬೆರೆತಾಗ, ಪಾರ್ಟಿಗಳಿಗೆ ಹೋದಾಗ, ಪ್ರವಾಸದ ಪಯಣ ಮಾಡುವಾಗ, ಜೋಕುಗಳು ಸಮಯ ಕಳೆಸುತ್ತವೆ. ಮನಸ್ಸಿಗೆ ಹಿತ ತಂದು ನಗಿಸುತ್ತವೆ. ಜೋಕುಗಳಿಗೆ ಎಕ್ಸ್‌ ಪೈರಿ ಡೇಟ್ ಇಲ್ಲ. ನಗುವಿಗೆ ಲೈಸೆನ್ಸ್ ಬೇಕಿಲ್ಲ. ನಕ್ಕು ಹಗುರಾಗಿ, ನೀವೂ ನಕ್ಕು ಇತರರನ್ನು ನಗಿಸಿ. ಸಂತೋಷವೇ ಯೌವ್ವನ, ಚಿಂತೆಯೇ ಮುಪ್ಪು.
$0.73

Original: $2.43

-70%
ನಕ್ಕು ಹಗುರಾಗಿ

$2.43

$0.73

Product Information

Shipping & Returns

Description

ಮುದುಡಿದ ಮನಸ್ಸಿಗೆ ನಗೆ ಮದ್ದು. ನಗು ಮುಖ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ನಗು ಸುಖ-ಸಂತೋಷದ ಸಂಕೇತ, ಬಾಯಿ ತುಂಬಾ, ಹೊಟ್ಟೆ ತುಂಬಾ ನಕ್ಕು ಹಗುರಾಗಿ ಬಿಡಿ. ಮನಸ್ಸಿನ ದುಗುಡ ಮಾಯವಾಗುತ್ತದೆ. ಆದ್ದರಿಂದ ನಗುವಿಗೆ ಸಮಾನವಾದುದು ಈ ಜಗದಲ್ಲಿ ಯಾವುದೂ ಇಲ್ಲ.

ನಗೆ ಆನಂದವನ್ನು ವ್ಯಕ್ತಪಡಿಸುವುದು. ನಗೆ ಬಲ್ಲ ಮನುಷ್ಯನೇ ನಗಿಸಬಲ್ಲ. ಅನೇಕ ಪ್ರಸಂಗಗಳಲ್ಲಿ ಮಾತು ನಗು ತರಿಸುತ್ತದೆ. ಕೆಲವು ಜೋಕುಗಳಲ್ಲಿ ಚುಚ್ಚು ನಗೆ ಇದ್ದರೂ ಅರ್ಥಪೂರ್ಣ. ಥಟ್ಟನೆ ನಗಿಸಿ ನಗೆಗಡಲಲ್ಲಿ ಮುಳುಗಿಸುತ್ತವೆ. ನಗು ಒಂದು ರಸಪಾಕವಿದ್ದಂತೆ, ಗೆಳೆಯರೊಡನೆ ಬೆರೆತಾಗ, ಪಾರ್ಟಿಗಳಿಗೆ ಹೋದಾಗ, ಪ್ರವಾಸದ ಪಯಣ ಮಾಡುವಾಗ, ಜೋಕುಗಳು ಸಮಯ ಕಳೆಸುತ್ತವೆ. ಮನಸ್ಸಿಗೆ ಹಿತ ತಂದು ನಗಿಸುತ್ತವೆ. ಜೋಕುಗಳಿಗೆ ಎಕ್ಸ್‌ ಪೈರಿ ಡೇಟ್ ಇಲ್ಲ. ನಗುವಿಗೆ ಲೈಸೆನ್ಸ್ ಬೇಕಿಲ್ಲ. ನಕ್ಕು ಹಗುರಾಗಿ, ನೀವೂ ನಕ್ಕು ಇತರರನ್ನು ನಗಿಸಿ. ಸಂತೋಷವೇ ಯೌವ್ವನ, ಚಿಂತೆಯೇ ಮುಪ್ಪು.
ನಕ್ಕು ಹಗುರಾಗಿ | Harivu Books