ಮಿಡ್ಲ್ ಕ್ಲಾಸ್
ಈ ಪುಸ್ತಕದ ಸಾರಾಂಶವನ್ನು ತಿಳಿಯುವ ಸಲುವಾಗಿ ಈ ಪುಸ್ತಕವನ್ನು ಮಗುಚಿ ನೋಡುತ್ತಿರುವ ನಿಮ್ಮೆಲ್ಲರಿಗೂ ನನ್ನ ನಮನಗಳು. ಈ ಪುಸ್ತಕವನ್ನು ಸಂಪೂರ್ಣವಾಗಿ ಓದಿದ ನಂತರ ಮಾತ್ರ ನೀವು ಇದರ ಒಳಾರ್ಥವನ್ನು ತಿಳಿಯಲು ಸಾಧ್ಯ; ಕೇವಲ ಸಾರಾಂಶದಿಂದ ಅದು ಸಾಧ್ಯವಿಲ್ಲ. 'ಈ ಪುಸ್ತಕ ಯಾವ ವಿಷಯದ ಕುರಿತು ಮಾತನಾಡುತ್ತದೆ ಎಂಬುದನ್ನು ತಿಳಿಯದೆ ನಾನು ಹೇಗೆ ಓದಲಿ?' ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಅದಕ್ಕೆ ಉತ್ತರವನ್ನು ಕೊಡುವುದು ನನ್ನ ಕರ್ತವ್ಯ. ಆ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಕಥೆ ನಿಮ್ಮದು, ನನ್ನದು, ನಮ್ಮೆಲ್ಲರದ್ದು. ಈ ಭೂಮಿಲ್ಲಿ ಜೀವಿಸುತ್ತಿರುವ ಪ್ರತಿಜೀವಿಯದ್ದು. 'ಬದಲಾವಣೆಯೇ ಜಗದ ನಿಯಮ' ಎಂಬ ಮೂಲ ಮಾತನ್ನು ಉದ್ದೇಶಿಸಿ ಮಾತನಾಡುವ ಪುಸ್ತಕವಿದು. ನಾವೆಲ್ಲರೂ ಬದಲಾದಂಥ ಸಂದರ್ಭವನ್ನು ಮರುಕಳಿಸುವ ಪುಸ್ತಕವಿದು. ನೀನೀದಿನ ಬದುಕುತ್ತಿರುವ ಬದುಕು ನೀನೀದಿನ ಊಹಿಸಿಕೊಂಡದಲ್ಲ ಎಂಬ ಸಂಗತಿಯನ್ನು ವಿವರಿಸುವ ಪುಸ್ತಕವಿದು. ನಾವು ಬದುಕುತ್ತಿರುವ ವಾಸ್ತವತೆಗೆ ಕಾರಣ ತಿಳಿಯುವಂತೆ ಮಾಡಬಲ್ಲ ಪುಸ್ತಕವಿದು.
ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಕಾದಂಬರಿ ಇದು. ಈ ಕಾದಂಬರಿಯನ್ನು ಹೊತ್ತೊಯ್ಯಲು ನಾಯಕನಿದ್ದಾನೆ, ನಿಮ್ಮನ್ನು ನಗಿಸಲು ಹಾಸ್ಯ ಪ್ರಜ್ಞೆಯುಳ್ಳ ಪಾತ್ರಧಾರಿಗಳಿದ್ದಾರೆ, ನಿಮ್ಮನ್ನು ಚಿಂತನೆಗೊಳಗಾಗುವಂತೆ ಮಾಡಬಲ್ಲ ಬರಹವಿದೆ. ಇದಿಷ್ಟು ಸಾಕಲ್ಲವೆ ನೀವು ಈ ಪುಸ್ತಕವನ್ನು ಓದಲು.
ನಾನು ಮೊದಲೇ ಹೇಳಿದಂತೆ ಇದು ನಮ್ಮ, ನಿಮ್ಮೆಲ್ಲರ ಕಥೆ. ನಾನು-ನೀವು ಸಾಯದೆ, ನನ್ನ-ನಿಮ್ಮ ಕಥೆಗಳು ಮುಗಿಯುವುದಿಲ್ಲ. ಹಾಗೇ ಈ ಕಥೆಯ ನಾಯಕ ಸಾಯುವ ತನಕ ಈ ಕಥೆ ನಿಲ್ಲುವುದಿಲ್ಲ!
-ಜೀವ

$0.52
Original: $1.73
-70%ಮಿಡ್ಲ್ ಕ್ಲಾಸ್—
$1.73
$0.52Product Information
Product Information
Shipping & Returns
Shipping & Returns
Description