Product image 1
Product image 2
HomeStore

ಮಂತಣ

ಮಂತಣ

ಮಂತಣ ಏಳು ಸಾಹಿತ್ಯಚಿಂತನಗಳ ಸಂಕಲನ. ಇಲ್ಲಿ ಭಾಷೆ, ಕಾವ್ಯಮೀಮಾಂಸೆ, ತೌಲನಿಕ ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ ಮುಂತಾದ ವಿಷಯಗಳನ್ನು ಕುರಿತ ಗಂಭೀರ ಅಧ್ಯಯನವಿದೆ. ಇಲ್ಲಿಯ ಸಮಾಲೋಚನೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳ ಹಾಗೂ ಸಾಹಿತ್ಯತತ್ತ್ವಗಳ ಒಳ-ಹೊರಗುಗಳನ್ನು ಆಶ್ರಯಿಸಿ ಸ್ಪೋಪಜ್ಞ ಚಿಂತನವಾಗಿ ಬೆಳೆದಿದೆ. ಅನುಬಂಧವಾಗಿ ಬಂದಿರುವ ಲೇಖಕರ ಸಂದರ್ಶನ ಸದ್ಯದ ಲೇಖನಗಳಿಗೆ ಪೂರಕವಾಗಿದೆ. ಸಾಹಿತ್ಯವನ್ನು ಪರಂಪರೆ ಮತ್ತು ಆಧುನಿಕತೆಗಳ ಎರಡು ಧ್ರುವಗಳ ನಡುವೆ ಸಜೀವವಾಗಿ ಕಾಣುವ ಹವಣು 'ಮಂತಣ'ದ ಜೀವನಾಡಿ

$0.81

Original: $2.70

-70%
ಮಂತಣ

$2.70

$0.81

Product Information

Shipping & Returns

Description

ಮಂತಣ ಏಳು ಸಾಹಿತ್ಯಚಿಂತನಗಳ ಸಂಕಲನ. ಇಲ್ಲಿ ಭಾಷೆ, ಕಾವ್ಯಮೀಮಾಂಸೆ, ತೌಲನಿಕ ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ ಮುಂತಾದ ವಿಷಯಗಳನ್ನು ಕುರಿತ ಗಂಭೀರ ಅಧ್ಯಯನವಿದೆ. ಇಲ್ಲಿಯ ಸಮಾಲೋಚನೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳ ಹಾಗೂ ಸಾಹಿತ್ಯತತ್ತ್ವಗಳ ಒಳ-ಹೊರಗುಗಳನ್ನು ಆಶ್ರಯಿಸಿ ಸ್ಪೋಪಜ್ಞ ಚಿಂತನವಾಗಿ ಬೆಳೆದಿದೆ. ಅನುಬಂಧವಾಗಿ ಬಂದಿರುವ ಲೇಖಕರ ಸಂದರ್ಶನ ಸದ್ಯದ ಲೇಖನಗಳಿಗೆ ಪೂರಕವಾಗಿದೆ. ಸಾಹಿತ್ಯವನ್ನು ಪರಂಪರೆ ಮತ್ತು ಆಧುನಿಕತೆಗಳ ಎರಡು ಧ್ರುವಗಳ ನಡುವೆ ಸಜೀವವಾಗಿ ಕಾಣುವ ಹವಣು 'ಮಂತಣ'ದ ಜೀವನಾಡಿ

ಮಂತಣ | Harivu Books