Product image 1
Product image 2
HomeStore

ಮಳೆಗಾಲದ ಒಂದು ಸಂಜೆ

ಮಳೆಗಾಲದ ಒಂದು ಸಂಜೆ

"ಇಡೀ ಕುಟುಂಬ ಎಂದರೆ ನೀವೂ, ನಾನೂ..' ಅಂದರೆ.. ನಾವೆಲ್ಲ ಈ ದೇಶಕ್ಕೆ ಋಣಿಯಾಗಿರುವೆವೆಂದಾಯ್ತು. ಸಿ.ಬಿ.ಐ.ನಲ್ಲಿ ಸೇರುವಾಗ ನೀವು ನೀಡಿ ವಾಗ್ದಾನ ಏನು? ನಿಮ್ಮ ಪ್ರಾಣ ಹೋದರೂ ನಿಮ್ಮ ಕುಟುಂಬದ ಸದಸ್ಯರ ಪ್ರಾಣ ತೆಗೆಯುವುದಾಗಿ ಶತ್ರುಗಳು ಹೆದರಿಸಿದರೂ... ರಹಸ್ಯಗಳ್ಯಾವುವನ್ನೂ ಹೊರಹಾಕುವುದಿಲ್ಲ ಎಂದು ತಾನೆ ನೀವು ವಾಗ್ದಾನ ಮಾಡಿದ್ದು! ಅಂದರೆ... ನೀವೂ ನಾನೂ ಇದಕ್ಕೋಸ್ಕರ ಪ್ರಾಣ ಬೇಕಾದರೂ ಅರ್ಪಿಸಲು ಸಿದ್ಧ ಎಂದು ನನ್ನ ಪರವಾಗಿ ನೀವೇ ವಾಗ್ದಾನ ಮಾಡಿದ್ದೀರಿ! ಅದಕ್ಕೇ, ನನ್ನನ್ನು ಶತ್ರುವಿನ ಬಳಿ ಹೋಗಲು ಬಿಡಿ. ಹೋಗಿ ಆ ಅಮಾನುಲ್ಲಾನ ಪ್ರೇಯಸಿಯಂತೆ ನಟಿಸಿ ಗುಟ್ಟು ತಿಳಿದುಕೊಳ್ಳಲು ಬಿಡಿ! ಈ ದೂತಕಾರ್ಯದಲ್ಲಿ ನನ್ನ ಪ್ರಾಣ, ಹೋದರೂ ಪರವಾಗಿಲ್ಲ.

ಕಲ್ಪನಾ ಲೋಕದ ಸಾಮ್ರಾಟ, ಕಾಮನ ಅಲ್ಲಗೆ ಏಣಿ ಇಡಬಲ್ಲ ರಸಿಕ, ಕುಳಿತಲ್ಲೇ ಪ್ರಚಂಡ ಬಿರುಗಾಳಿಯನ್ನು ಹುಟ್ಟುಹಾಕಬಲ್ಲ ವೈವಿಧ್ಯಮಯ ವ್ಯಕ್ತಿತ್ವದ ಯಂಡಮೂರಿ ವೀರೇಂದ್ರನಾಥ್ ಬರೆದ ಶತ್ರು ರಾಷ್ಟ್ರದ ಕುಟಿಲವ್ಯೂಹದ ಬಗೆಗಿನ ಈ ಕಾದಂಬರಿಯ ನಾಯಕಿಯ ಬಾಯಿಂದ ಬಂದ ಮಾತುಗಳಿವು.

$2.38
ಮಳೆಗಾಲದ ಒಂದು ಸಂಜೆ
$2.38

Product Information

Shipping & Returns

Description

"ಇಡೀ ಕುಟುಂಬ ಎಂದರೆ ನೀವೂ, ನಾನೂ..' ಅಂದರೆ.. ನಾವೆಲ್ಲ ಈ ದೇಶಕ್ಕೆ ಋಣಿಯಾಗಿರುವೆವೆಂದಾಯ್ತು. ಸಿ.ಬಿ.ಐ.ನಲ್ಲಿ ಸೇರುವಾಗ ನೀವು ನೀಡಿ ವಾಗ್ದಾನ ಏನು? ನಿಮ್ಮ ಪ್ರಾಣ ಹೋದರೂ ನಿಮ್ಮ ಕುಟುಂಬದ ಸದಸ್ಯರ ಪ್ರಾಣ ತೆಗೆಯುವುದಾಗಿ ಶತ್ರುಗಳು ಹೆದರಿಸಿದರೂ... ರಹಸ್ಯಗಳ್ಯಾವುವನ್ನೂ ಹೊರಹಾಕುವುದಿಲ್ಲ ಎಂದು ತಾನೆ ನೀವು ವಾಗ್ದಾನ ಮಾಡಿದ್ದು! ಅಂದರೆ... ನೀವೂ ನಾನೂ ಇದಕ್ಕೋಸ್ಕರ ಪ್ರಾಣ ಬೇಕಾದರೂ ಅರ್ಪಿಸಲು ಸಿದ್ಧ ಎಂದು ನನ್ನ ಪರವಾಗಿ ನೀವೇ ವಾಗ್ದಾನ ಮಾಡಿದ್ದೀರಿ! ಅದಕ್ಕೇ, ನನ್ನನ್ನು ಶತ್ರುವಿನ ಬಳಿ ಹೋಗಲು ಬಿಡಿ. ಹೋಗಿ ಆ ಅಮಾನುಲ್ಲಾನ ಪ್ರೇಯಸಿಯಂತೆ ನಟಿಸಿ ಗುಟ್ಟು ತಿಳಿದುಕೊಳ್ಳಲು ಬಿಡಿ! ಈ ದೂತಕಾರ್ಯದಲ್ಲಿ ನನ್ನ ಪ್ರಾಣ, ಹೋದರೂ ಪರವಾಗಿಲ್ಲ.

ಕಲ್ಪನಾ ಲೋಕದ ಸಾಮ್ರಾಟ, ಕಾಮನ ಅಲ್ಲಗೆ ಏಣಿ ಇಡಬಲ್ಲ ರಸಿಕ, ಕುಳಿತಲ್ಲೇ ಪ್ರಚಂಡ ಬಿರುಗಾಳಿಯನ್ನು ಹುಟ್ಟುಹಾಕಬಲ್ಲ ವೈವಿಧ್ಯಮಯ ವ್ಯಕ್ತಿತ್ವದ ಯಂಡಮೂರಿ ವೀರೇಂದ್ರನಾಥ್ ಬರೆದ ಶತ್ರು ರಾಷ್ಟ್ರದ ಕುಟಿಲವ್ಯೂಹದ ಬಗೆಗಿನ ಈ ಕಾದಂಬರಿಯ ನಾಯಕಿಯ ಬಾಯಿಂದ ಬಂದ ಮಾತುಗಳಿವು.

ಮಳೆಗಾಲದ ಒಂದು ಸಂಜೆ | Harivu Books