Product image 1
Product image 2
HomeStore

ಮಕ್ಕಳು ಮಕ್ಕಳಾಗಿರಲು ಬಿಡಿ

ಮಕ್ಕಳು ಮಕ್ಕಳಾಗಿರಲು ಬಿಡಿ

ಮಕ್ಕಳು ಆಡಲಿ, ಓಡಲಿ,

ಜಾರಲಿ, ಬೀಳಲಿ

ಮಕ್ಕಳು ಮಕ್ಕಳಾಗಿರಲಿ ಬಿಡಿ !

 

ಗೋಡೆ ಗೀಚಲಿ, ಬಣ್ಣ ಹಚ್ಚಿದರಾಯ್ತು

ಸೋಫಾ ಕೊಳೆಯಾಗಲಿ, ತೊಳೆದರಾಯ್ತು

ಮಕ್ಕಳು ಮಕ್ಕಳಾಗಿರಲಿ ಬಿಡಿ !

 

ಸಭ್ಯತೆಯ ಹೆಸರಿನಲಿ ಮೌನಿಗಳಾಗದಿರಲಿ

ಶಿಸ್ತಿನ ಭಯದಲಿ ಮಾತು ಮರೆಯದಿರಲಿ

ತಪ್ಪು ಮಾಡುವ ಆತಂಕದಲಿ

ಬಾಲ್ಯ ಕಳೆದು ಹೋಗದಿರಲಿ

 

ಸಂವೇದನಾಶೀಲ ಪೋಷಕರು

ವಿಶ್ವಶಾಂತಿಯ ಹರಿಕಾರರು !

ದಯೆಯಿರುವ, ಭಯವಿರದ ಮಕ್ಕಳು

ಈ ಜಗದ ಭರವಸೆಯ ನಕ್ಷತ್ರಗಳು

 

ಅವರು

ಹೊಳೆಯಲು, ಬೆಳೆಯಲು, ಬೆಳಗಲು

ಮಕ್ಕಳು ಮಕ್ಕಳಾಗಿರಲು ಬಿಡಿ

 

$3.24
ಮಕ್ಕಳು ಮಕ್ಕಳಾಗಿರಲು ಬಿಡಿ
$3.24

Product Information

Shipping & Returns

Description

ಮಕ್ಕಳು ಆಡಲಿ, ಓಡಲಿ,

ಜಾರಲಿ, ಬೀಳಲಿ

ಮಕ್ಕಳು ಮಕ್ಕಳಾಗಿರಲಿ ಬಿಡಿ !

 

ಗೋಡೆ ಗೀಚಲಿ, ಬಣ್ಣ ಹಚ್ಚಿದರಾಯ್ತು

ಸೋಫಾ ಕೊಳೆಯಾಗಲಿ, ತೊಳೆದರಾಯ್ತು

ಮಕ್ಕಳು ಮಕ್ಕಳಾಗಿರಲಿ ಬಿಡಿ !

 

ಸಭ್ಯತೆಯ ಹೆಸರಿನಲಿ ಮೌನಿಗಳಾಗದಿರಲಿ

ಶಿಸ್ತಿನ ಭಯದಲಿ ಮಾತು ಮರೆಯದಿರಲಿ

ತಪ್ಪು ಮಾಡುವ ಆತಂಕದಲಿ

ಬಾಲ್ಯ ಕಳೆದು ಹೋಗದಿರಲಿ

 

ಸಂವೇದನಾಶೀಲ ಪೋಷಕರು

ವಿಶ್ವಶಾಂತಿಯ ಹರಿಕಾರರು !

ದಯೆಯಿರುವ, ಭಯವಿರದ ಮಕ್ಕಳು

ಈ ಜಗದ ಭರವಸೆಯ ನಕ್ಷತ್ರಗಳು

 

ಅವರು

ಹೊಳೆಯಲು, ಬೆಳೆಯಲು, ಬೆಳಗಲು

ಮಕ್ಕಳು ಮಕ್ಕಳಾಗಿರಲು ಬಿಡಿ