ಮೇಜರ್ ಸಂದೀಪ್ ಹತ್ಯೆ
ನನ್ನ ಮಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಒಂದು ವಜ್ರ ಆದರೆ ವಜ್ರದಂತಹ ಹುಡುಗನನ್ನು ಪಾಕಿಸ್ತಾನದ ಒಬ್ಬ ಯಃಕಶ್ಚಿತ್ ಕಳ್ಳ ಕೊಂದುಬಿಟ್ಟ' ಅಂತ ಹಿರಿಯರಾದ ಉನ್ನಿಕೃಷ್ಣನ್ ಅವರು ಅಂದಾಗ ನನ್ನ ಕಣ್ಣು ನೀರಾಡಿದ್ದವು. ಸದ್ದಿಲ್ಲದೆ ದೋಣಿ ಹತ್ತಿ ಬಂದ ಹತ್ತು ಜನ ಭಯೋತ್ಪಾದಕರು ಅರವತ್ತು ಗಂಟೆಗಳಿಗೂ ಹೆಚ್ಚುಕಾಲ ಭಾರತವನ್ನೇ ಒತ್ತೆಯಿಟ್ಟುಕೊಂಡುಬಿಟ್ಟಿದ್ದರು. ಕೆಲವು ದೃಶ್ಯಗಳನ್ನು ಟೀವಿಗಳಲ್ಲಿ ನೋಡಿದೆವಾದರೂ, ಕೇವಲ ಹತ್ತು ಜನ ಆ ಪರಿಯ ಭಯೋತ್ಪಾದನೆ ಮಾಡಲು ಸಾಧ್ಯವಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಇಷ್ಟಕ್ಕೂ ಅಂಥ ವೀರಯೋಧ ಸಂದೀಪ್ ಉನ್ನಿಕೃಷ್ಣನ್‌ರ ಕೊಲೆ ಹೇಗಾಯಿತು ಎಂಬ ಪ್ರಶ್ನೆ ಬಾಧಿಸುತ್ತಿತ್ತು. ಅವೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ದೊರಕಿರುವುದು ಈ ಕೃತಿ.
ರವಿ ಬೆಳಗೆರೆ
ರವಿ ಬೆಳಗೆರೆ
$0.73
Original: $2.43
-70%ಮೇಜರ್ ಸಂದೀಪ್ ಹತ್ಯೆ—
$2.43
$0.73Product Information
Product Information
Shipping & Returns
Shipping & Returns
Description