ಅನ್ಯೋನ್ಯ ದಾಂಪತ್ಯ ಹೇಗೆ?
ಗಂಡ-ಹೆಂಡತಿಯ ಪರಸ್ಪರ ಹೊಂದಾಣಿಕೆಯೆ ದಾಂಪತ್ಯ. ಇಂದಿನ ಯಾಂತ್ರಿಕ ಜೀವನದಲ್ಲಿ ಇಬ್ಬರೂ ದುಡಿಯುವುದರಿಂದ, ಕೆಲವು ಅನಿವಾರ್ಯತೆಗಳಿಂದ ಇಬ್ಬರು ದೂರ ಆಗುವ ಸಂಭವ ಬರಬಹುದು. ಹೀಗಿರುವ ಪರಿಸ್ಥಿತಿಯಲ್ಲಿ, ದಾಂಪತ್ಯ ಜೀವನವನ್ನು ಅನ್ಯೋನ್ಯವಾಗಿಸಿ, ಹೊಂದಾಣಿಕೆಯಲ್ಲಿ ಬದುಕು ಕಟ್ಟಿಕೊಳ್ಳವುದು ಹೇಗೆ ಎಂದು ತಿಳಿಯಲು, ಇದೊಂದು ಸೊಗಸಾದ ಪುಸ್ತಕ.
$0.18
Original: $0.59
-69%ಅನ್ಯೋನ್ಯ ದಾಂಪತ್ಯ ಹೇಗೆ?—
$0.59
$0.18Product Information
Product Information
Shipping & Returns
Shipping & Returns
Description