Product image 1
Product image 2
HomeStore

ಕ್ಷಮಾದಾನ

ಕ್ಷಮಾದಾನ

ಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದ್ಯ ಕಥನವಾಯಿತು. ಆಶಾರಘು ಅವರ "ಕ್ಷಮಾದಾನ" ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:

ಯಾರೋ ಎಸಗಿದ ಪಾಪ ಇನ್ಯರಿಗೋ ಅದರ ತಾಪ ಕಚ್ಚಲು ಒಂದಿರುವೆ ನೋಡು ಬೆಂಕಿಗೆ ಬಿತ್ತು ಇಡಿಯ ಗೂಡು

ಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.

-ಶ್ರೀಪತಿ ಮಂಜನಬೈಲು

$0.23

Original: $0.76

-70%
ಕ್ಷಮಾದಾನ

$0.76

$0.23

Product Information

Shipping & Returns

Description

ಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದ್ಯ ಕಥನವಾಯಿತು. ಆಶಾರಘು ಅವರ "ಕ್ಷಮಾದಾನ" ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:

ಯಾರೋ ಎಸಗಿದ ಪಾಪ ಇನ್ಯರಿಗೋ ಅದರ ತಾಪ ಕಚ್ಚಲು ಒಂದಿರುವೆ ನೋಡು ಬೆಂಕಿಗೆ ಬಿತ್ತು ಇಡಿಯ ಗೂಡು

ಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.

-ಶ್ರೀಪತಿ ಮಂಜನಬೈಲು

You may also like

NEW
Thumbnail 1Thumbnail 2

ಅಪರೂಪದ ಪುರಾಣ ಕಥೆಗಳು

$1.84

-70%NEW
Thumbnail 1Thumbnail 2

ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು

$1.62

$0.49

-70%NEW
Thumbnail 1Thumbnail 2

ಆರನೇ ಬೆರಳು

$2.05

$0.61

-70%NEW
Thumbnail 1Thumbnail 2

ಚೂಡಾಮಣಿ

$0.86

$0.26

-70%NEW
Thumbnail 1Thumbnail 2

ಬೊಗಸೆಯಲ್ಲಿ ಕಥೆಗಳು

$2.92

$0.88

-70%NEW
Thumbnail 1

ಆವರ್ತ

$4.49

$1.35

-70%NEW
Thumbnail 1Thumbnail 2

ಚಿತ್ತರಂಗ

$4.00

$1.20

-70%NEW
Thumbnail 1Thumbnail 2

ವಕ್ಷ ಸ್ಥಲ

$2.92

$0.88

-70%NEW
Thumbnail 1Thumbnail 2

ಕೆಂಪು ದಾಸವಾಳ

$2.05

$0.61

-70%NEW
Thumbnail 1Thumbnail 2

ಮಾರ್ಕೋಲು

$1.73

$0.52

-70%NEW
Thumbnail 1Thumbnail 2

ಮಾಯೆ

$2.70

$0.81

-70%NEW
Thumbnail 1Thumbnail 2

ಭೈರಪ್ಪನವರೆಡೆಗೆ ಭಾವತಂತು

$2.27

$0.68

ಕ್ಷಮಾದಾನ | Harivu Books