ಕ್ರಿಸ್ತಪೋರ್ವದ ಕಲಿ
ಇದು ಇತಿಹಾಸದ ಕೈಪಿಡಿ ಮಾತ್ರವಲ್ಲ. ರಾಜ ಮಹಾರಾಜ ಚಕ್ರವರ್ತಿಗಳು ರಾಜ್ಯ ಕಟ್ಟಿ ಬೆಳೆಸಲು ಮತ್ತು ಶತ್ರುಗಳ ಆಕ್ರಮಣದಿಂದ ಪ್ರಜೆಗಳಿಗೆ ರಕ್ಷಣೆ ನೀಡಲು ಮತ್ತು ತಮ್ಮ ಪರಾಕ್ರಮ, ಆದರ್ಶ ಗುಣಗಳಿಂದ ಯಾವ ರೀತಿ ಬದುಕಿ ರಾಜ್ಯವಾಳಿದ್ದರು ಎಂಬುದು ಇತಿಹಾಸದ ಒಂದು ಭಾಗವಾಗುತ್ತದೆ.
ಹಾಗಾದರೆ ಮತ್ತೊಂದು ಭಾಗ ಏನು? ರಾಜರುಗಳೆಂದರೆ ಸ್ವರ್ಗದಿಂದ ಇಳಿದು ಬಂದ ದೇವತೆಗಳಲ್ಲ. ಅವರೂ ಸಹ ನಮ್ಮಂತೆ ಮನುಷ್ಯರು. ಅವರಿಗೂ ಸಹ ಸಂಸಾರ ಜೀವನದ ಸುಖ-ದುಃಖ, ಸಮಸ್ಯೆಗಳು ಮತ್ತು ಭಾವನಾತ್ಮಕ ಸಂಘರ್ಷಗಳಿರುತ್ತವೆ ಎಂಬುದು ಆ ಕಾಲದ, ವಾಸ್ತವಿಕತೆಯ ಪ್ರಾಯೋಗಿಕ ಸತ್ಯ. ಇದೇ ಇತಿಹಾಸದ ಮತ್ತೊಂದು ಭಾಗ. ಈ ಕೃತಿಯನ್ನು ಓದಿದಾಗ, ಕಲಿ ವೀರನ ಬದುಕಲ್ಲಿ ನಡೆದಿದ್ದ ದುರಂತ ಮತ್ತು ವಿಪಯ್ಯಾಸ ರೂಪವಾದ ಘಟನೆಗಳು ಓದುಗರಲ್ಲಿ ದುಃಖ ಮತ್ತು ವಿಷಾದತೆಯ ಭಾವ గుంటు ಮಾಡುತ್ತದೆ. ಆ ಕ್ರಿಸ್ತಪೂರ್ವದ ಕಲಿ ಯಾರು? ಅವನ ಬದುಕಲ್ಲಿ ನಡೆದಿದ್ದ ದುರಂತ ಘಟನೆ ಏನು? ಅವನ ಕಣ್ಣುಗಳಲ್ಲಿ ಕಂಬನಿಗೆ ಬದಲಾಗಿ ರಕ್ತ ಯಾಕೆ ತುಂಬಿತು?
ಗ್ರಂಥ ಋಣ
1) ವಿಶಾಖ ದತ್ತನ ಮುದ್ರಾರಾಕ್ಷಸ ನಾಟಕ
2) ಕೌಟಿಲ್ಯನ ಅರ್ಥಶಾಸ್ತ್ರ
3) ಬೌದ್ಧ ಗ್ರಂಥಗಳು
4) ಜೈನರ ಶಾಸನಗಳು
5) ಮೆಗಾಸ್ಥನೀಸನ ಇಂಡಿಕಾ ಗ್ರಂಥ
6) ಅಶೋಕನ ಶಾಸನಗಳು
Product Information
Product Information
Shipping & Returns
Shipping & Returns
Description