ಕೊಕ್ಕರೆಗಳ ರಕ್ಷಣೆಗೆ ಲಾಮಾ ಸೇನೆ
ಅರುಣಾಚಲ ಪ್ರದೇಶದ ಮೂವರು ಎಳೆಯರ ಸಾಹಸದ ಕತೆ ಇದು. ಅವರ ಊರಿನ ನದಿತೀರಕ್ಕೆ ವಲಸೆ ಬರುತ್ತಿದ್ದ ಕಪ್ಪು ಕೊರಳಿನ ಕೊಕ್ಕರೆಗಳಿಗೆ ಅಪಾಯ ಬಂದಿದೆ. ಅಲ್ಲೊಂದು ಅಣೆಕಟ್ಟು ಕಟ್ಟುವ ಯೋಜನೆಗೆ ಚಾಲನೆ ಸಿಕ್ಕಿದೆ. ಕೊಕ್ಕರೆಗಳ ಇಳಿದಾಣ ನಾಶವಾಗಲಿದೆ. ಈ ಮೂವರು ಅದನ್ನು ಹೇಗೆ ಬಚಾವು ಮಾಡುತ್ತಾರೆ, ಅವರಿಗೆ ಎದುರಾದ ಸಂಕಷ್ಟಗಳೇನು? ಬರೀ 24 ಗಂಟೆಗಳ ಕೌತುಕದ, ಸಾಹಸದ ಕಥಾನಕ ಇದು.
$1.41
ಕೊಕ್ಕರೆಗಳ ರಕ್ಷಣೆಗೆ ಲಾಮಾ ಸೇನೆ—
$1.41
Product Information
Product Information
Shipping & Returns
Shipping & Returns
Description