Product image 1
HomeStore

ಕೇಳುವ ಕೌತುಕ

ಕೇಳುವ ಕೌತುಕ

ಯಾವುದೇ ಅಡೆತಡೆಗಳು ಹಾಗೂ ಅಧಿಕ ವೆಚ್ಚವಿಲ್ಲದೆ ಸಂದೇಶಗಳನ್ನು ಸಾಗಿಸುವ ವಾಹಕ ಬಾನುಲಿ, ಸಮೂಹ ಮಾಧ್ಯಮಗಳ ಪೈಕಿ ಬಾನುಲಿಗೆ ಒಂದು ಶತಮಾನದ ಹಿನ್ನೆಲೆ ಇದೆ. ಕ್ಷಿಪ್ರವಾಗಿ ಶ್ರೋತೃಗಳಿಗೆ ಸುದ್ದಿ, ಮಾಹಿತಿ ಹಾಗೂ ಮನರಂಜನೆ ಉಣಬಡಿಸುವ ಈ ಮಾಧ್ಯಮ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಗಾಧವಾಗಿ ಬೆಳೆದಿದೆ. ಇಂತಹ ಶಕ್ತಿಯುತ ಮಾಧ್ಯಮವನ್ನು ಹೇಗೆ ಬಳಸಬಹುದು ಹಾಗೂ ಅದರಿಂದಾಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ಹೇಗಿರುತ್ತವೆ ಎಂಬುದೇ ಈ ಹೊತ್ತಿಗೆಯ ತಿರುಳು. ಈ ಅಂಕಣಗಳ ಅಂಕಣಕಾರ ಸಿ. ಯು. ಬೆಳ್ಳಕ್ಕಿ ಕನ್ನಡ ಬಾನುಲಿ ನಕಾಶೆಯಲ್ಲಿ ಹೆಸರು ಮಾಡಿದವರು, ತಮ್ಮ ಮೂರು ದಶಕಗಳ ವೃತ್ತಿ ಜೀವನದಲ್ಲಿ ತಾವು ಕಂಡ ಪ್ರಭಾವಗಳು, ಅದರ ಶಕ್ತಿ ಹಾಗೂ ಅದು ಹೊರತಂದ ಅಪ್ರತಿಮ ಪ್ರತಿಭೆಗಳನ್ನು ಬಹು ಸೊಗಸಾಗಿ ಅವರು ದಾಖಲಿಸಿದ್ದಾರೆ.

- ಪ್ರೊ. ಎ. ಎಸ್. ಬಾಲಸುಬ್ರಹ್ಮಣ್ಯ
$2.05
ಕೇಳುವ ಕೌತುಕ
$2.05

Product Information

Shipping & Returns

Description

ಯಾವುದೇ ಅಡೆತಡೆಗಳು ಹಾಗೂ ಅಧಿಕ ವೆಚ್ಚವಿಲ್ಲದೆ ಸಂದೇಶಗಳನ್ನು ಸಾಗಿಸುವ ವಾಹಕ ಬಾನುಲಿ, ಸಮೂಹ ಮಾಧ್ಯಮಗಳ ಪೈಕಿ ಬಾನುಲಿಗೆ ಒಂದು ಶತಮಾನದ ಹಿನ್ನೆಲೆ ಇದೆ. ಕ್ಷಿಪ್ರವಾಗಿ ಶ್ರೋತೃಗಳಿಗೆ ಸುದ್ದಿ, ಮಾಹಿತಿ ಹಾಗೂ ಮನರಂಜನೆ ಉಣಬಡಿಸುವ ಈ ಮಾಧ್ಯಮ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಗಾಧವಾಗಿ ಬೆಳೆದಿದೆ. ಇಂತಹ ಶಕ್ತಿಯುತ ಮಾಧ್ಯಮವನ್ನು ಹೇಗೆ ಬಳಸಬಹುದು ಹಾಗೂ ಅದರಿಂದಾಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ಹೇಗಿರುತ್ತವೆ ಎಂಬುದೇ ಈ ಹೊತ್ತಿಗೆಯ ತಿರುಳು. ಈ ಅಂಕಣಗಳ ಅಂಕಣಕಾರ ಸಿ. ಯು. ಬೆಳ್ಳಕ್ಕಿ ಕನ್ನಡ ಬಾನುಲಿ ನಕಾಶೆಯಲ್ಲಿ ಹೆಸರು ಮಾಡಿದವರು, ತಮ್ಮ ಮೂರು ದಶಕಗಳ ವೃತ್ತಿ ಜೀವನದಲ್ಲಿ ತಾವು ಕಂಡ ಪ್ರಭಾವಗಳು, ಅದರ ಶಕ್ತಿ ಹಾಗೂ ಅದು ಹೊರತಂದ ಅಪ್ರತಿಮ ಪ್ರತಿಭೆಗಳನ್ನು ಬಹು ಸೊಗಸಾಗಿ ಅವರು ದಾಖಲಿಸಿದ್ದಾರೆ.

- ಪ್ರೊ. ಎ. ಎಸ್. ಬಾಲಸುಬ್ರಹ್ಮಣ್ಯ
ಕೇಳುವ ಕೌತುಕ | Harivu Books