Product image 1
Product image 2
HomeStore

ಕರಾಳ ಗರ್ಭ ಮತ್ತು ಸುವರ್ಣ ಕರಾವಳಿ

ಕರಾಳ ಗರ್ಭ ಮತ್ತು ಸುವರ್ಣ ಕರಾವಳಿ

ಎರಡು ವಿಭಿನ್ನ ಪತ್ತೇದಾರಿ ಥ್ರಿಲರ್ಸ್‌!

ಖ್ಯಾತ ಲೇಖಕ ಕೆ. ಸತ್ಯನಾರಾಯಣ ಹೇಳುತ್ತಾರೆ:

ಕನ್ನಡ ಪತ್ತೇದಾರಿ ಪರಂಪರೆಯ ಉತ್ತಮ ಅಂಶಗಳನ್ನು ಒಗ್ಗೂಡಿಸಿಕೊಂಡು ಬರೆಯುತ್ತಿರುವ ಎಂಜಿನಿಯರ್ ಲೇಖಕ ಈ ಪರಂಪರೆಯನ್ನು ವಿಸ್ತರಿಸಬಲ್ಲ ನಿರಂತರ ಸೂಚನೆಗಳನ್ನು ತಮ್ಮ ಕಥೆ ಕಾದಂಬರಿಗಳ ಮೂಲಕ ನೀಡುತ್ತಿದ್ದಾರೆ.

'ಕರಾಳ ಗರ್ಭ' ಮತ್ತು 'ಸುವರ್ಣ ಕರಾವಳಿ' ಎರಡೂ ಕಾದಂಬರಿಗಳು ನಾಗೇಶ್ ಕುಮಾರರ ಬರವಣಿಗೆಯ ಸ್ವರೂಪವನ್ನು ಸಮರ್ಥವಾಗಿ ಪರಿಚಯಿಸುತ್ತವೆ. ಕಥನಕಲೆ ಮತ್ತು ನಿರೂಪಣೆಯ ಮೇಲೆ ಹೊಂದಿರುವ ನಿಯಂತ್ರಣ ಇವರ ಇನ್ನೊಂದು ವೈಶಿಷ್ಟ್ಯ

$2.16
ಕರಾಳ ಗರ್ಭ ಮತ್ತು ಸುವರ್ಣ ಕರಾವಳಿ
$2.16

Product Information

Shipping & Returns

Description

ಎರಡು ವಿಭಿನ್ನ ಪತ್ತೇದಾರಿ ಥ್ರಿಲರ್ಸ್‌!

ಖ್ಯಾತ ಲೇಖಕ ಕೆ. ಸತ್ಯನಾರಾಯಣ ಹೇಳುತ್ತಾರೆ:

ಕನ್ನಡ ಪತ್ತೇದಾರಿ ಪರಂಪರೆಯ ಉತ್ತಮ ಅಂಶಗಳನ್ನು ಒಗ್ಗೂಡಿಸಿಕೊಂಡು ಬರೆಯುತ್ತಿರುವ ಎಂಜಿನಿಯರ್ ಲೇಖಕ ಈ ಪರಂಪರೆಯನ್ನು ವಿಸ್ತರಿಸಬಲ್ಲ ನಿರಂತರ ಸೂಚನೆಗಳನ್ನು ತಮ್ಮ ಕಥೆ ಕಾದಂಬರಿಗಳ ಮೂಲಕ ನೀಡುತ್ತಿದ್ದಾರೆ.

'ಕರಾಳ ಗರ್ಭ' ಮತ್ತು 'ಸುವರ್ಣ ಕರಾವಳಿ' ಎರಡೂ ಕಾದಂಬರಿಗಳು ನಾಗೇಶ್ ಕುಮಾರರ ಬರವಣಿಗೆಯ ಸ್ವರೂಪವನ್ನು ಸಮರ್ಥವಾಗಿ ಪರಿಚಯಿಸುತ್ತವೆ. ಕಥನಕಲೆ ಮತ್ತು ನಿರೂಪಣೆಯ ಮೇಲೆ ಹೊಂದಿರುವ ನಿಯಂತ್ರಣ ಇವರ ಇನ್ನೊಂದು ವೈಶಿಷ್ಟ್ಯ

ಕರಾಳ ಗರ್ಭ ಮತ್ತು ಸುವರ್ಣ ಕರಾವಳಿ | Harivu Books