Product image 1
Product image 2
HomeStore

ಕನ್ನಡ ಡಿಂಡಿಮ! ೫

ಕನ್ನಡ ಡಿಂಡಿಮ! ೫

ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ ||

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಬಾರಿಸು ಕನ್ನಡ ಡಿಂಡಿಮವ ||

- ಕುವೆಂಪು

ರಾಷ್ಟ್ರಕವಿ ಕುವೆಂಪು, ಯಾಕಾಗಿ ಇಷ್ಟೊಂದು ಕಟುವಾಗಿ ಕನ್ನಡಿಗರನ್ನು "ಸತ್ತಂತಿಹರು" ಎಂದಿದ್ದಾರೆ? ಯಾಕಾಗಿ "ಹೃದಯ ಶಿವ"ನಲ್ಲಿ "ಡಿಂಡಿಮ ಬಾರಿಸು"ವಂತೆ ಬೇಡಿದ್ದಾರೆ? ಕುವೆಂಪು ಅವರು ಡಿಂಡಿಮವನ್ನು "ನುಡಿಸು" ಎನ್ನದೆ "ಬಾರಿಸು" ಎಂದಿರುವುದರಲ್ಲೇ, ಕನ್ನಡಿಗರ ಸತ್ತಂತಿರುವಿಕೆಯ ತೀವ್ರತೆ ಎಷ್ಟೆಂದು ಅರಿವಾಗುತ್ತದೆ. ಏನಾಗಿದೆ ಕನ್ನಡಿಗರಿಗೆ? ಏನಿದು ಸತ್ತಂತಿರುವಿಕೆ? ಹೃದಯಶಿವ ನುಡಿಸಬೇಕಾದ ಡಿಂಡಿಮ ಯಾವುದು?

ಎಲ್ಲಾ ಪ್ರಶ್ನೆಗಳ ಆಳಕ್ಕೆ ಇಳಿದಾಗ ನಮ್ಮನ್ನು ಮುಸುಕಿರುವ ತೆರೆ ಎಂಥದ್ದು... ನಮ್ಮ ಮೇಲೆ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯು ಎಂಥದ್ದು ಎಂಬುದು ಅರಿವಾಗುತ್ತದೆ.

$0.20

Original: $0.65

-69%
ಕನ್ನಡ ಡಿಂಡಿಮ! ೫

$0.65

$0.20

Product Information

Shipping & Returns

Description

ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ ||

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಬಾರಿಸು ಕನ್ನಡ ಡಿಂಡಿಮವ ||

- ಕುವೆಂಪು

ರಾಷ್ಟ್ರಕವಿ ಕುವೆಂಪು, ಯಾಕಾಗಿ ಇಷ್ಟೊಂದು ಕಟುವಾಗಿ ಕನ್ನಡಿಗರನ್ನು "ಸತ್ತಂತಿಹರು" ಎಂದಿದ್ದಾರೆ? ಯಾಕಾಗಿ "ಹೃದಯ ಶಿವ"ನಲ್ಲಿ "ಡಿಂಡಿಮ ಬಾರಿಸು"ವಂತೆ ಬೇಡಿದ್ದಾರೆ? ಕುವೆಂಪು ಅವರು ಡಿಂಡಿಮವನ್ನು "ನುಡಿಸು" ಎನ್ನದೆ "ಬಾರಿಸು" ಎಂದಿರುವುದರಲ್ಲೇ, ಕನ್ನಡಿಗರ ಸತ್ತಂತಿರುವಿಕೆಯ ತೀವ್ರತೆ ಎಷ್ಟೆಂದು ಅರಿವಾಗುತ್ತದೆ. ಏನಾಗಿದೆ ಕನ್ನಡಿಗರಿಗೆ? ಏನಿದು ಸತ್ತಂತಿರುವಿಕೆ? ಹೃದಯಶಿವ ನುಡಿಸಬೇಕಾದ ಡಿಂಡಿಮ ಯಾವುದು?

ಎಲ್ಲಾ ಪ್ರಶ್ನೆಗಳ ಆಳಕ್ಕೆ ಇಳಿದಾಗ ನಮ್ಮನ್ನು ಮುಸುಕಿರುವ ತೆರೆ ಎಂಥದ್ದು... ನಮ್ಮ ಮೇಲೆ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯು ಎಂಥದ್ದು ಎಂಬುದು ಅರಿವಾಗುತ್ತದೆ.

ಕನ್ನಡ ಡಿಂಡಿಮ! ೫ | Harivu Books