Product image 1
HomeStore

ಕನಕೋಪನಿಷತ್ತು

ಕನಕೋಪನಿಷತ್ತು

ಕನಕದಾಸರ ಬಗೆಗೆ ಹಿಂದೆ ಒಂದು ಪದ್ಯ ಬರೆದಿದ್ದೆ-
'ಕನಕದಾಸರ ಮನೆಗೆ ಕನ್ನ ಹಾಕಿದ ಕಳ್ಳ ಕನಕ ಸಿಗಲಿಲ್ಲ'
ಹೌದು, ದಾಸರ ಮನೆಗೆ ಕನ್ನ ಹಾಕಿದರೆ ಕನಕ ಸಿಗುತ್ತದೆಯೊ ಅವರೆ ಅಪ್ಪಟ ಕನಕ.
ಕನಕದಾಸರು ಏರಿದ ಎತ್ತರ ಬಹಳ ದೊಡ್ಡದು.
ಅವರು ಕನ್ನಡ ವಾಜ್ಜಯಕ್ಕೆ ವಿಶೇಷರ್ತ, ದಾಸಸಾಹಿತ್ಯಕ್ಕೆ ಜಾನಪದ ಸೊಬಗು ನೀಡಿದವರು: ಹರಿದಾಸಪಂಥದ ಆಧಾರಸ್ತಂಭವಾದ ಮಹಾನ್ ಪ್ರವಾದಿಗಳಲ್ಲೊಬ್ಬರು.

-ಬನ್ನಂಜೆ ಗೋವಿಂದಾಚಾರ್ಯ
$0.49

Original: $1.62

-70%
ಕನಕೋಪನಿಷತ್ತು

$1.62

$0.49

Product Information

Shipping & Returns

Description

ಕನಕದಾಸರ ಬಗೆಗೆ ಹಿಂದೆ ಒಂದು ಪದ್ಯ ಬರೆದಿದ್ದೆ-
'ಕನಕದಾಸರ ಮನೆಗೆ ಕನ್ನ ಹಾಕಿದ ಕಳ್ಳ ಕನಕ ಸಿಗಲಿಲ್ಲ'
ಹೌದು, ದಾಸರ ಮನೆಗೆ ಕನ್ನ ಹಾಕಿದರೆ ಕನಕ ಸಿಗುತ್ತದೆಯೊ ಅವರೆ ಅಪ್ಪಟ ಕನಕ.
ಕನಕದಾಸರು ಏರಿದ ಎತ್ತರ ಬಹಳ ದೊಡ್ಡದು.
ಅವರು ಕನ್ನಡ ವಾಜ್ಜಯಕ್ಕೆ ವಿಶೇಷರ್ತ, ದಾಸಸಾಹಿತ್ಯಕ್ಕೆ ಜಾನಪದ ಸೊಬಗು ನೀಡಿದವರು: ಹರಿದಾಸಪಂಥದ ಆಧಾರಸ್ತಂಭವಾದ ಮಹಾನ್ ಪ್ರವಾದಿಗಳಲ್ಲೊಬ್ಬರು.

-ಬನ್ನಂಜೆ ಗೋವಿಂದಾಚಾರ್ಯ
ಕನಕೋಪನಿಷತ್ತು | Harivu Books