Product image 1
Product image 2
HomeStore

ಕಡಲಾಳದ ಕಥೆಗಳು

ಕಡಲಾಳದ ಕಥೆಗಳು

ಕಾಮ'ವೆಂಬುದು ಎಲ್ಲ ರೀತಿಯ 'ಬೇಕು'ಗಳನ್ನು ಪ್ರತಿನಿಧಿಸುತ್ತದೆಯಾದರೂ ಮನುಷ್ಯರಲ್ಲಿ ಮಾತ್ರ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅದನ್ನು ಸೆಕ್ಸ್ ಎಂಬಂತೆಯೇ ಬೇಗನೆ ಅರ್ಥ ಮಾಡಿಕೊಳ್ಳುವ ರೂಢಿ ಅಂಟಿಕೊಂಡಿದೆ. ವಿದ್ಯೆಯಿಲ್ಲದವರು ಹೆಚ್ಚು 'ವೈಜ್ಞಾನಿಕ'ವಾಗಿ ಚಿಂತಿಸದೆ 'ನೀ ಇಟ್ಟಂಗಿರುವೆನೋ ವಿಠಲ' ಎನ್ನುತ್ತ ನೆಮ್ಮದಿಯ ಬದುಕು ಸಾಗಿಸುತ್ತಾರೆ. ಆದರೆ ಸ್ವಲ್ಪ ಓದಿ, ಎಲ್ಲದರ ವಿಶ್ಲೇಷಣೆಗೆ ತೊಡಗಿದವರು ಮೂಲಭೂತ ಹಸಿವೆಯಾದ 'ಕಾಮ'ವನ್ನು ತುಂಬಾ ಕೆಟ್ಟದ್ದು ಅಥವ ಅಪವಿತ್ರವಾದದ್ದು, ನರಕಕ್ಕೆ ದಾರಿ ತೋರಿಸುವಂಥದ್ದು, ಆದರ್ಶ ಜೀವನಕ್ಕೆ ತದ್ವಿರುದ್ಧವಾದದ್ದು ಎಂದೆಲ್ಲ ಪರಿಭಾವಿಸುತ್ತಾರೆ ಅಥವ ಅಂಥ ಪ್ರಭಾವಕ್ಕೆ ಒಳಗಾಗಿ ತಲ್ಲಣಿಸುತ್ತಾರೆ. ಆದ್ದರಿಂದ ಸರಳವಾಗಿ ಬದುಕಬೇಕಾದವರು ಸಂಕೀರ್ಣತೆಯ ಜೀವನಕ್ಕೆ ತಮ್ಮನ್ನು ಬಲಿ ಕೊಟ್ಟು-ಬಿಡುತ್ತಾರೆ.

ಈಗಾಗಲೇ ಎಸ್‌.ಎಲ್‌. ಭೈರಪ್ಪನವರಂತಹ ಕೆಲವರು ಮಾತ್ರ ಮನುಷ್ಯನ ಮೂಲಭೂತ ಹಸಿವೆಯನ್ನು ಕೇಂದ್ರವಾಗಿಸಿ ಕಾದಂಬರಿಗಳನ್ನು ಬರೆದಿದ್ದಾರೆ. ಅಂಥ ಒಂದು ಪುಟ್ಟ ಪ್ರಯತ್ನವನ್ನು ಲೇಖಕಿ ಶ್ರೀಮತಿ ಆರ್.ಕೆ. ಆಶಾ ಪ್ರಮೋದ್ ಅವರು ತಮ್ಮ ಈ 'ಕಡಲಾಳದ ಕತೆಗಳು' ಕೃತಿಯಲ್ಲಿ ಮಾಡಿದ್ದಾರೆ ಎನ್ನಬಹುದು.

-ಪ್ರಕಾಶಕರು 

$0.97
ಕಡಲಾಳದ ಕಥೆಗಳು
$0.97

Product Information

Shipping & Returns

Description

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-69%NEW
Thumbnail 1

ರಹಮತ್ ತರೀಕೆರೆ

$0.65

$0.20

-70%NEW
Thumbnail 1

ಸವಾರಿ ಗಿರಿ.. ಗಿರಿ..

$1.35

$0.41

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41