ಜನಮನ ನಾಯಕ
ಪರಿಣಾಮಕಾರಿ, ವೃತ್ತಿಪರ ಆತ್ಮೀಯ ನಾಯಕತ್ವ ರೂಪುಗೊಳ್ಳುವ ಬಗೆಯನ್ನು ಪ್ರಕಾಶ್ ಅಯ್ಯರ್ ಜಗತ್ತಿನಾದ್ಯಂತದಿಂದ ಆಯ್ದು ತೆಗೆದ ಸ್ವಾರಸ್ಯಕರ ಆಖ್ಯಾನಗಳು ಹಾಗೂ ಸಾಮತಿಗಳ ಮೂಲಕ ಚೇತೋಹಾರಿಯಾಗಿ ನಿರೂಪಿಸಿದ್ದಾರೆ. ಚಾಲಕ, ತಾಯಿ ಜಿರಾಫೆ, ಅಬ್ರಹಾಂ ಲಿಂಕನ್, ಫುಟ್ಬಾಲ್ ಆಟಗಾರರು - ಹೀಗೆ ವೈವಿಧ್ಯಮಯವಾದ ಮೂಲಗಳಿಂದ ಅವರು ಪಾಠಗಳನ್ನು ಆಯ್ತು ಕೊಳ್ಳುತ್ತಾರೆ. ದಿಢೀರ್ ಆಹಾರದಂಗಡಿಯಲ್ಲಿ ಬರ್ಗರ್‌ಗಳನ್ನು ತಟ್ಟುತ್ತಾ ನಾಯಕತ್ವದ ಗುಣವನ್ನು ಸಂಪಾದಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ನಿಮ್ಮೊಳಗಿನ ನಾಯಕನನ್ನು ಪ್ರಕಾಶಕ್ಕೆ ತರಲು ಈ ಎಲ್ಲ ಕತೆಗಳು ಸ್ಫೋಟಕ ಕಾಕ್‌ಟೈಲ್‌ನ ರೀತಿ ಜೊತೆಗೂಡಿ ಬಂದಿವೆ.
$2.43
ಜನಮನ ನಾಯಕ—
$2.43
Product Information
Product Information
Shipping & Returns
Shipping & Returns
Description