Product image 1
Product image 2
HomeStore

ಇಷ್ಟಕ್ಕೂ ಎಲ್ಲರೂ ಮನುಷ್ಯರೇ

ಇಷ್ಟಕ್ಕೂ ಎಲ್ಲರೂ ಮನುಷ್ಯರೇ

ಇದ್ದಕ್ಕದ್ದಿಂತೆ ಧಡ್‌ ಎಂದು ಯೋಚನೆ ಬಂತು ಪಾರಿ ಎಲ್ಲಿ ಹೋದ್ಲು!!! ಗಾಬರಿಯಲ್ಲಿ ಬಾತ್‌ರೂಮ್‌ನಲ್ಲಿ ನೋಡಿದರೆ ಅಲ್ಲೂ ಇಲ್ಲ! ಗಿಡಗಳಿಗೆ ನೀರು ಹಾಕುತ್ತಿರಬಹುದಾ ಎಂದು ಅಂಗಳಕ್ಕೆ ಹೋಗಿ ನೋಡಿದರೆ ಅಲ್ಲೂ ಇಲ್ಲ!

`ಪಾರಿ....

`ಪಾರಿ......

`ಪಾರಿ........

ಎಷ್ಟೋ ವರ್ಷಗಳ ನಂತರ ಅವಳ ಹೆಸರು ಹಿಡಿದು ಕೂಗುವಾಗ ನಾಲಿಗೆ ತಡೆ ಹಿಡಿದಂತಾಯಿತು. ಉತ್ತರ ಬರಲಿಲ್ಲ. ಸದಾಶಿವ ಈಗ ನಿಜಕ್ಕೂ ಗಾಬರಿಯಾದ. ಏನು ಮಾಡಬೇಕು ಈಗ? ಯಾರಿಗೆ ಹೇಳಬೇಕು? ಮಕ್ಕಳಿಗಾ ಇಲ್ಲವಾ ಪೋಲಿಸರಿಗಾ ಅಂದುಕೊಳ್ಳುವುದರಲ್ಲಿ ಅರೆ! ಪಾರಿಗೇ ಫೋನ್‌ ಮಾಡಬಹುದಲ್ವಾ ಎಂದು ಹೊಳೆಯಿತು. ಕೂಡಲೇ ಅವಳಿಗೆ ಕಾಲ್‌ ಮಾಡಿದ. ಅವರದ್ದೇ ರೂಮಿನಲ್ಲಿ ರಿಂಗ್‌ ಆಗುವುದು ಕೇಳಿಸಿತು! ಫೋನ್‌ ಇಲ್ಲೇ ಇದೆಯಾ! ಫೋನ್‌ ಕೂಡಾ ಜೊತೆಗಿಲ್ಲದೆ ಎಲ್ಲಿಗೆ ಹೋದಳು ಎಂದು ಅತ್ತ ಓಡಿದವನು ಸ್ತಂಭೀಭೂತನಾಗಿ ನಿಂತುಬಿಟ್ಟ...

$1.95
ಇಷ್ಟಕ್ಕೂ ಎಲ್ಲರೂ ಮನುಷ್ಯರೇ
$1.95

Product Information

Shipping & Returns

Description

ಇದ್ದಕ್ಕದ್ದಿಂತೆ ಧಡ್‌ ಎಂದು ಯೋಚನೆ ಬಂತು ಪಾರಿ ಎಲ್ಲಿ ಹೋದ್ಲು!!! ಗಾಬರಿಯಲ್ಲಿ ಬಾತ್‌ರೂಮ್‌ನಲ್ಲಿ ನೋಡಿದರೆ ಅಲ್ಲೂ ಇಲ್ಲ! ಗಿಡಗಳಿಗೆ ನೀರು ಹಾಕುತ್ತಿರಬಹುದಾ ಎಂದು ಅಂಗಳಕ್ಕೆ ಹೋಗಿ ನೋಡಿದರೆ ಅಲ್ಲೂ ಇಲ್ಲ!

`ಪಾರಿ....

`ಪಾರಿ......

`ಪಾರಿ........

ಎಷ್ಟೋ ವರ್ಷಗಳ ನಂತರ ಅವಳ ಹೆಸರು ಹಿಡಿದು ಕೂಗುವಾಗ ನಾಲಿಗೆ ತಡೆ ಹಿಡಿದಂತಾಯಿತು. ಉತ್ತರ ಬರಲಿಲ್ಲ. ಸದಾಶಿವ ಈಗ ನಿಜಕ್ಕೂ ಗಾಬರಿಯಾದ. ಏನು ಮಾಡಬೇಕು ಈಗ? ಯಾರಿಗೆ ಹೇಳಬೇಕು? ಮಕ್ಕಳಿಗಾ ಇಲ್ಲವಾ ಪೋಲಿಸರಿಗಾ ಅಂದುಕೊಳ್ಳುವುದರಲ್ಲಿ ಅರೆ! ಪಾರಿಗೇ ಫೋನ್‌ ಮಾಡಬಹುದಲ್ವಾ ಎಂದು ಹೊಳೆಯಿತು. ಕೂಡಲೇ ಅವಳಿಗೆ ಕಾಲ್‌ ಮಾಡಿದ. ಅವರದ್ದೇ ರೂಮಿನಲ್ಲಿ ರಿಂಗ್‌ ಆಗುವುದು ಕೇಳಿಸಿತು! ಫೋನ್‌ ಇಲ್ಲೇ ಇದೆಯಾ! ಫೋನ್‌ ಕೂಡಾ ಜೊತೆಗಿಲ್ಲದೆ ಎಲ್ಲಿಗೆ ಹೋದಳು ಎಂದು ಅತ್ತ ಓಡಿದವನು ಸ್ತಂಭೀಭೂತನಾಗಿ ನಿಂತುಬಿಟ್ಟ...

ಇಷ್ಟಕ್ಕೂ ಎಲ್ಲರೂ ಮನುಷ್ಯರೇ | Harivu Books