ಇಷಾರೆ - ಕೆಂಪು ಪೆನ್ನಿನ ರಹಸ್ಯ
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯು ಕಣ್ಮರೆಯಾಗುತ್ತಿರುವುದು ವಿಷಾದ ಸಂಗತಿ, ಅಲ್ಲೊಂದು ಇಲ್ಲೊಂದು. ಪತ್ತೇದಾರಿ ಕಾದಂಬರಿಗಳು ಪ್ರಕಟವಾಗುತ್ತಿದೆಯಾದರೂ ಓದುಗರಿಲ್ಲವೆನ್ನುವುದು ಸುಳ್ಳು. ಕೆಲವೊಂದು ಪತ್ರಿಕೆಗಳು ಇಂದಿಗೂ ಪತ್ತೇದಾರಿ ಕಥೆ, ಧಾರಾವಾಹಿಗಳನ್ನು ಪ್ರಕಟಿಸುವುದು ಸಂತೋಷದ ವಿಷಯ.
'ಇಷಾರೆ' ನನ್ನ ಮತ್ತೊಂದು ಪತ್ತೇದಾರಿ ದ್ರಿಲ್ಲರ್. ಡ್ರಗ್ ಜಾಲವನ್ನು ಭೇದಿಸಲು ಹೊರಟ ಪೊಲೀಸ್ ಅಧಿಕಾರಿ ರಾಜಧಾನಿಗೆ ಈ ಜಾಲದ ಬಗ್ಗೆ ಮಾಹಿತಿಯನ್ನು ಕೊಡುವ ಇಷಾರೆ ಯಾರು? ಒಂದು ಗೌಣ ಪಾತ್ರವೇ? ಪೊಲೀಸ್ ಅಧಿಕಾರಿ ಯಾಕೆ ಆ ಸೂಚನೆಯನ್ನು ಕೊಡುತ್ತಿರುವ 'ಇಷಾರೆ' ಬಗ್ಗೆ ತಲೆಕೆಡಿಸಿಕೊಂಡಿಲ್ಲ? ಇಷಾರೆ ಕೇವಲ ಸಂಜ್ಞೆ ಮಾತ್ರವೇ? ಆದರೆ ಅವನು ಭೇದಿಸ ಹೊರಟ ಜಾಲ ಸಂಕೀರ್ಣವಾದದ್ದು. ಅದನ್ನು ಪತ್ತೆ ಮಾಡಲು ಅವನು ಬಳಸಿದ ತಂತ್ರವೇನು? ಅವನು ಆ ಜಾಲವನ್ನು ಹೇಗೆ ಪತ್ತೆ ಹಚ್ಚಿದ? ತನ್ನ ಕಾರ್ಯಾಚರಣೆಯಲ್ಲಿ ಗೆಲುವು ಕಂಡನೆ? ಕುತೂಹಲಭರಿತ ವಿನೂತನ ಕಾದಂಬರಿ 'ಇಷಾರೆ'.

$0.49
Original: $1.62
-70%ಇಷಾರೆ - ಕೆಂಪು ಪೆನ್ನಿನ ರಹಸ್ಯ—
$1.62
$0.49Product Information
Product Information
Shipping & Returns
Shipping & Returns
Description