Product image 1
Product image 2
HomeStore

ಇರುಳ ಬಾಗಿಲಿಗೆ ಕಣ್ಣ ದೀಪ

ಇರುಳ ಬಾಗಿಲಿಗೆ ಕಣ್ಣ ದೀಪ

'ಇರುಳ ಬಾಗಿಲ ಕಣ್ಣ ದೀಪ' ಡಾ. ಸದಾಶಿವ ದೊಡಮನಿ ಅವರ ಮೂರನೆಯ ಕವನ ಸಂಕಲನ. ಮೊದಲ ಓದಿಗೇ ಇಲ್ಲಿನ ಕವಿತೆಗಳು ನನ್ನನ್ನು ಸೆಳೆದುಕೊಂಡವು. ಕೆಲವು ದಿನಗಳ ಬಿಟ್ಟು ಮತ್ತೆ ಓದಿದೆ. ಕವಿತೆಗಳ ಆಯಸ್ಕಾಂತ ಗುಣ ಕಡಿಮೆಯಾಗಿರಲಿಲ್ಲ. ಸದಾಶಿವ ದೊಡಮನಿ ಶಕ್ತಿಶಾಲಿ ಕವಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ ಎನಿಸಿತು. 

- ಡಾ. ಮೂಡ್ನಾಕೂಡು ಚಿನ್ನಸ್ವಾಮಿ

$1.51
ಇರುಳ ಬಾಗಿಲಿಗೆ ಕಣ್ಣ ದೀಪ
$1.51

Product Information

Shipping & Returns

Description

'ಇರುಳ ಬಾಗಿಲ ಕಣ್ಣ ದೀಪ' ಡಾ. ಸದಾಶಿವ ದೊಡಮನಿ ಅವರ ಮೂರನೆಯ ಕವನ ಸಂಕಲನ. ಮೊದಲ ಓದಿಗೇ ಇಲ್ಲಿನ ಕವಿತೆಗಳು ನನ್ನನ್ನು ಸೆಳೆದುಕೊಂಡವು. ಕೆಲವು ದಿನಗಳ ಬಿಟ್ಟು ಮತ್ತೆ ಓದಿದೆ. ಕವಿತೆಗಳ ಆಯಸ್ಕಾಂತ ಗುಣ ಕಡಿಮೆಯಾಗಿರಲಿಲ್ಲ. ಸದಾಶಿವ ದೊಡಮನಿ ಶಕ್ತಿಶಾಲಿ ಕವಿಯಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ ಎನಿಸಿತು. 

- ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಇರುಳ ಬಾಗಿಲಿಗೆ ಕಣ್ಣ ದೀಪ | Harivu Books