ಹುಡುಗಿಯರಿಗೆ ಮಾತ್ರ!
ಓದುಗರ ಮನವನ್ನು ಕಾಡುವ, ರಂಜಿಸುವ, ವಿಶಿಷ್ಟ ಕಥಾವಸ್ತು ಗಳನ್ನು ಒಳಗೊಂಡಿರುವ ಕಾದಂಬರಿಗಳನ್ನು ಬರೆದು ಅಪೂರ್ವ ಪ್ರತಿಭೆಯನ್ನು ತೋರಿರುವ ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಣ್ಣಕಥೆಗಳ ರಚನೆಯಲ್ಲೂ ಸಿದ್ಧಹಸ್ತರೆಂದು ಈ ಕಥಾಸಂಕಲನದ ಕಥೆಗಳು ರುಜುವಾತು ಮಾಡುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ಕಾದಂಬರಿಯೊಂದನ್ನು ಓದಿದ ದಟ್ಟ ಅನುಭವ ವನ್ನು ನೀಡುತ್ತವೆ; ವಿಶಿಷ್ಟ ಕಥಾವಸ್ತು, ಶೈಲಿಗಳಿಂದ ಓದುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ.
ಹಿರಿಯ ಲೇಖಕ ರಾಜಾ ಚೆಂಡೂರ್ ಅವರು ಯಂಡಮೂರಿಯವರ ಪ್ರತಿಯೊಂದು ಪಿಸುಮಾತನ್ನೂ ಚಾಚೂ ತಪ್ಪದಂತೆ ಕನ್ನಡದ ಓದುಗರಿಗೆ ಕೇಳಿಸಿದ್ದಾರೆ.
$0.65
ಹುಡುಗಿಯರಿಗೆ ಮಾತ್ರ!—
$0.65
Product Information
Product Information
Shipping & Returns
Shipping & Returns
Description