Product image 1
Product image 2
HomeStore

ಹಣ ಖರೀದಿಸಲಾರದ ಸಂಪತ್ತು

ಹಣ ಖರೀದಿಸಲಾರದ ಸಂಪತ್ತು

"ಕೆಲವರು ತುಂಬಾ ಬಡವರು, ಅವರ ಬಳಿ ಇರುವುದು ಹಣ ಮಾತ್ರ." - ಬಾಬ್ ಮಾರ್ಲಿ

ಬ್ಯಾಂಕ್ ಖಾತೆಯಲ್ಲಿನ ಹಣ, ಡ್ರೈವೇನಲ್ಲಿನ ಅದ್ದೂರಿ ಕಾರುಗಳು, ವಿದೇಶಿ ದ್ವೀಪಗಳಲ್ಲಿ ಐಷಾರಾಮಿ ರಜಾನಂದಗಳಿಗಿಂತ ನಿಜವಾದ ಸಂಪತ್ತು ಹೆಚ್ಚಿನದು. ಹಣಕಾಸಿನ ದೃಷ್ಟಿಯಿಂದ ಸಮೃದ್ಧಿಯನ್ನು ಹೊಂದಿರುವ ಅನೇಕರು ಸಂತೋಷಕರ, ಆರೋಗ್ಯಕರ, ಸಂಪರ್ಕಭರಿತ ಮತ್ತು ಶಾಂತಿಯುತವಾದ ಬದುಕಿಗೆ ಅಗತ್ಯವಾದ ವಿಚಾರಗಳ ಮಟ್ಟಿಗೆ ತುಂಬಾ ಬಡವರಾಗಿರುತ್ತಾರೆ.

ಸಮಾಜವು ನಮ್ಮ ಮುಂದೆ ಇರಿಸಿರುವ ಯಶಸ್ಸಿನ ಮಾದರಿಗಳು ಹೆಚ್ಚಿನಂಶ ಖಾಲಿತನ, ಹತಾಶೆ ಮತ್ತು ಶಾಶ್ವತವಾದ ವಿಷಾದಕ್ಕೆ ಕಾರಣವಾಗುವುದರಿಂದ ಅವುಗಳ ಬೆನ್ನಟ್ಟಿ ಹೋಗುವುದರಲ್ಲಿ ಅರ್ಥವೇ ಇಲ್ಲ. ಯಶಸ್ವಿಯಾಗಿ ಬದುಕಲು ಹೆಚ್ಚು ಉತ್ತಮವಾದ ಮಾರ್ಗಗಳು ಇವೆ.

ಹಣ ಖರೀದಿಸಲಾರದ ಸಂಪತ್ತು ಕೃತಿಯಲ್ಲಿ ನೀವು ಬದುಕನ್ನು ಬದಲಿಸುವ ವ್ಯವಸ್ಥೆಯನ್ನು ಕಂಡುಕೊಳ್ಳುವಿರಿ. ನೀವು ಯಾವುದಕ್ಕೆ ಅರ್ಹರು ಎಂದು ನಿಮ್ಮ ಅತ್ಯಂತ ಶಕ್ತಿಶಾಲಿ ಮತ್ತು ಬುದ್ಧಿಶಾಲಿ ಭಾಗವು ಭಾವಿಸುತ್ತದೆಯೋ ಅಂಥ ನಿಮ್ಮ ಅತ್ಯಂತ ಶ್ರೀಮಂತ ಬದುಕನ್ನು ಬಾಳುವುದಕ್ಕೆ ಸಹಾಯವಾಗುವ ಮಾರ್ಗದರ್ಶನ ಈ ಕೃತಿಯಲ್ಲಿದೆ.

$1.29

Original: $4.31

-70%
ಹಣ ಖರೀದಿಸಲಾರದ ಸಂಪತ್ತು

$4.31

$1.29

Product Information

Shipping & Returns

Description

"ಕೆಲವರು ತುಂಬಾ ಬಡವರು, ಅವರ ಬಳಿ ಇರುವುದು ಹಣ ಮಾತ್ರ." - ಬಾಬ್ ಮಾರ್ಲಿ

ಬ್ಯಾಂಕ್ ಖಾತೆಯಲ್ಲಿನ ಹಣ, ಡ್ರೈವೇನಲ್ಲಿನ ಅದ್ದೂರಿ ಕಾರುಗಳು, ವಿದೇಶಿ ದ್ವೀಪಗಳಲ್ಲಿ ಐಷಾರಾಮಿ ರಜಾನಂದಗಳಿಗಿಂತ ನಿಜವಾದ ಸಂಪತ್ತು ಹೆಚ್ಚಿನದು. ಹಣಕಾಸಿನ ದೃಷ್ಟಿಯಿಂದ ಸಮೃದ್ಧಿಯನ್ನು ಹೊಂದಿರುವ ಅನೇಕರು ಸಂತೋಷಕರ, ಆರೋಗ್ಯಕರ, ಸಂಪರ್ಕಭರಿತ ಮತ್ತು ಶಾಂತಿಯುತವಾದ ಬದುಕಿಗೆ ಅಗತ್ಯವಾದ ವಿಚಾರಗಳ ಮಟ್ಟಿಗೆ ತುಂಬಾ ಬಡವರಾಗಿರುತ್ತಾರೆ.

ಸಮಾಜವು ನಮ್ಮ ಮುಂದೆ ಇರಿಸಿರುವ ಯಶಸ್ಸಿನ ಮಾದರಿಗಳು ಹೆಚ್ಚಿನಂಶ ಖಾಲಿತನ, ಹತಾಶೆ ಮತ್ತು ಶಾಶ್ವತವಾದ ವಿಷಾದಕ್ಕೆ ಕಾರಣವಾಗುವುದರಿಂದ ಅವುಗಳ ಬೆನ್ನಟ್ಟಿ ಹೋಗುವುದರಲ್ಲಿ ಅರ್ಥವೇ ಇಲ್ಲ. ಯಶಸ್ವಿಯಾಗಿ ಬದುಕಲು ಹೆಚ್ಚು ಉತ್ತಮವಾದ ಮಾರ್ಗಗಳು ಇವೆ.

ಹಣ ಖರೀದಿಸಲಾರದ ಸಂಪತ್ತು ಕೃತಿಯಲ್ಲಿ ನೀವು ಬದುಕನ್ನು ಬದಲಿಸುವ ವ್ಯವಸ್ಥೆಯನ್ನು ಕಂಡುಕೊಳ್ಳುವಿರಿ. ನೀವು ಯಾವುದಕ್ಕೆ ಅರ್ಹರು ಎಂದು ನಿಮ್ಮ ಅತ್ಯಂತ ಶಕ್ತಿಶಾಲಿ ಮತ್ತು ಬುದ್ಧಿಶಾಲಿ ಭಾಗವು ಭಾವಿಸುತ್ತದೆಯೋ ಅಂಥ ನಿಮ್ಮ ಅತ್ಯಂತ ಶ್ರೀಮಂತ ಬದುಕನ್ನು ಬಾಳುವುದಕ್ಕೆ ಸಹಾಯವಾಗುವ ಮಾರ್ಗದರ್ಶನ ಈ ಕೃತಿಯಲ್ಲಿದೆ.

ಹಣ ಖರೀದಿಸಲಾರದ ಸಂಪತ್ತು | Harivu Books